ನಮಗಾಗಿ ನಮ್ಮವರಿಗಾಗಿ ಮನೆಯಲ್ಲೇ ಇರಿ!

0
101
ಸುನಿಲ್‌ ಪಣಪಿಲ ಹಾಗೂ ಮನೆಯವರ ಮನದಾಳದ ಮಾತು…

ಕಳೆದ ಶನಿವಾರದಿಂದ ಎಲ್ಲೂ ಹೋಗದೆ ಮನೆಯಲ್ಲೇ ಕುಳಿತು ಕುಟುಂಬದ ಜೊತೆಗೆ ಸಮಯ ಕಳೆಯುತ್ತಿದ್ದೇವೆ. ಕೆಲ ವ್ಯವಹಾರಗಳಿಗೆ ನಮಗೂ ಕಷ್ಟ ಆಗಿದೆ. ಆದರೆ ಒಂದೆರಡು ವಾರ ನಾವೂ ಬಿಡುವು ಮಾಡುವ. ದಯವಿಟ್ಟು ಎಲ್ಲರೂ ಮನೆಯಲ್ಲಿಯೇ ಇರಿ…ನಮಗಾಗಿ ಮತ್ತು ನಮ್ಮವರಿಗಾಗಿ – ಸುನಿಲ್‌ ಪಣಪಿಲ.

LEAVE A REPLY

Please enter your comment!
Please enter your name here