ನಡಿಗೆ-ಕೊಡುಗೆ-ಹೋಳಿಗೆ

0
224

ಮಸೂರ ಅಂಕಣ: ಆರ್ ಎಂ ಶರ್ಮ
ಎಲ್ಲೆರಿಗೂ ಸಾಮಾನ್ಯವಾಗಿ ಗೊತ್ತಿರುವ ಸಂಗತಿ-ನಡಿಗೆ.
ನಡಿಗೆ-ಒಂದು ವ್ಯಾಯಾಮ-ಅಭ್ಯಾಸ-ದಿನನಿತ್ಯದ ಜೀವನ ವಿಧಾನ.
ತಿಳಿದೋ-ತಿಳಿಯದೆಯೋ-ನಡಿಗೆಯಲ್ಲಿ-ಅಗತ್ಯಾನುಸಾರವಾಗಿ-“ವೇಗ”-ಜನದ ತೀಮಾ೯ನವೇ ವಿನಹ ಮತ್ತೇನಿಲ್ಲ.
ಈಗೆಲ್ಲಾ-ಹೊಸ ಶೈಲಿ-ಎಲ್ಲಕ್ಕೂ-ವಿಮಶೆ೯-ಚಚೆ೯-ತಕ೯-ಇದೇ ವಿದ್ಯುನ್ಮಾನ ಯುಗದ ದೇಣಿಗೆ-ಹಾಗಾಗಿ ನಡಿಗೆಗೂ ಅದರ-ವಾಸನೆ-ಭೋದನೆ ಸ್ಪಷ್ಟ-ನಿಷ್ಟ-ಶಿಷ್ಟ ಅಷ್ಟೇ-ಮತ್ತೇನಿಲ್ಲ.
ಇರಲಿ-ಎಲ್ಲರೊಡನೀ–ಎಲ್ಲ-ಎಲ್ಲೆಲ್ಲೂ-ಯಾವಾಗಲೂ-ಅಲ್ಲಿಗೆ ಜಗಳ-ಹಗರಣ-ರಣ-ಇಲ್ಲದೇ ಸದಾ ಶಾಂತಿ-ನೆಮ್ಮದಿ ಅಲ್ಲವೇನು?
ಇನ್ನುಮುಂದೆ ಹೋಗೋಣ-ನಾವೀಗಷ್ಟೆ-ಕೆಲಸಮಯದ ಹಿಂದೆ ಸುಧಾವಾರಪತ್ರಿಕೆಯಲ್ಲ್ ಓದಿದ ಓದು ಬರಹ ನಮ್ಮ ಗಮನವನ್ನು ವಿಶೇಷವಾಗಿ ಸೆಳೆಯಿತು. ಅದಕ್ಕೇ ನಮ್ಮ ಈ ಪ್ರಸ್ತುತಿ ಈಗ ಮಾನ್ಯ ಓದುಗ ಸಮುದಾಯದ ಮುಂದೆ ಹಾಜರು.
ಬರಹದ ಸಂಪನ್ಮೂಲ ಜನ ನಮಗೆ ಚನ್ನಾಗಿ ಗೊತ್ತಿರುವ ಒಬ್ಬ ಪ್ರಸಿದ್ಧ ವೈದ್ಯರೇ-ಅದಕ್ಕೇ ಸರಳವಾಗಿ-ಸಹಜವಾಗಿ-ವೃತ್ತಿಪರ-ವಿಮಶೆ೯-ವಿಚಕ್ಷಣೆ-ವಿಷ್ಲೇಷಣೆ- ಅಲ್ಲಿ ಲೇಖನದಲ್ಲಿ ಸಿದ್ಧ ಅಷ್ಟೇ.
ನಡಿಗೆ-ವೇಗ ಕಡಿಮೆಯ ಪ್ರಯಾಣ-ಜನ ಬಳಕೆಗೆ-ಅಗತ್ಯಾನುಸಾರ ವೇಗದಮೇಲೆ ಹತೋಟಿ-ನಿಗಾ ಇಡುವುದರಲ್ಲಿ ಸರಳವಾದ ತಕ೯ವಿಲ್ಲದೇ ಇಲ್ಲ-ಇರಬಾರದು-ಅದೇ ಸರಿ.
ಈಗೆಲ್ಲ ನವಯುಗ-ನವಜಾಣತನ-ನವನವೀನ-ರೂಪ-ಸ್ವರೂಪ-ಎಲ್ಲಕ್ಕೂ ಮಿಗಿಲಾಗಿ-“ವೈಗ್ಯಾನಿಕ -ಅಲ್ಲಿಗೆ ದಕ್ಷ-ಮೋಕ್ಷಕ್ಕೆ ಸೋಪಾನ-ಮತ್ತೇನಿದ ಜೋಪಾನಕ್ಕೆ?
ನಡಿಗೆ-ವಯಸ್ಸು-ತಿನ್ನುವ-ತಿನ್ನಬೇಕಾದ-ತಿನ್ನಲೇ ಬೇಕಾದ-ಆಹಾರ,ಅನುಭವಿಸುವ ವಿಹಾರ-ವಿಚಾರ-ಆಚಾರ-ಇವನ್ನೆಲ್ಲಾ ಮೈಗೂಡಿಸಿಕೊಂಡ ಸವೋ೯ಪರಿ ಅವತಾರ.
ಅವತಾರದ ಘನೋದ್ದೇಶ-ಏಕಮೇವ ಉದ್ದೇಶ-ಉದ್ಧಾರ-ಸವೋ೯ದ್ಧಾರ.
ಸವ೯ ಎಂದರೆ ಎಲ್ಲರೂ ಎಂತಲೇ-ಎಲ್ಲವೂ ಎಂತಲೆ ಎಂತ ಕೇಳಿದರೆ ಎರದೂ ಎಂಬುದೇ ಸರಿಯುತ್ತರ ಅಷ್ಟೇ.
ಇಗೆಯ ಹಿಂದೆ ಇರುವ ಭೂಮಿಕೆ-ತಿಂದ-ತಿನ್ನುವ-ತಿನ್ನಬೇಕಾದ-ತಿನ್ನಲೇಬೇಕಾದ-ಆಹಾರ-ವಿಚಾರ-ಆಚಾರ-ಸಮಯ-ರೀತಿ-ಪ್ರೀತಿ -ನೀತಿ ಇಅವ್ನ್ನೆಲ್ಲಾ ಒಗ್ಗೂಡಿಸಿಕೊಂಡ ಸ್ವರೂಪ-ರೂಪ-ಅವತಾರ ಇದೇ ಸತ್ಯಾತ್ ಸತ್ಯ.
ಅವತಾರವೆಂದಮೇಲೆ ಉದ್ಧಾರವಲ್ಲದೇ ಮತ್ತೇನಿದೆ ಹೇಳಲು-ಕೇಳಲು ಅಲ್ಲವೇ?
ಉದ್ಧಾರದ-ತಳಹದಿ-ಅಡಿಪಾಯ-ಅಪಾಯ-ಅಪರಾಧ-ಅಪವಾದ-ವಾದ ಎಲ್ಲವನ್ನು ಸದಾ ತೊಲಗಿಸಿ-ಪರಮ ನೆಮ್ಮದಿ ಶಾಂತಿ ಇವು ನೆಲೆಗೊಳ್ಳಲು ಸಜ್ಜುತನ ಚೊಕ್ಕಟ-ನಿಕಟ ಇವು ಪ್ರಕಟ.
ನಡಿಗೆಗೆ ನಡೆಯುವ ಜನದ ವಯಸ್ಸು ಮುಖ್ಯವಲ್ಲವೇ?
ಆಗದಿದ್ದರೂ-ವೇಗ ಎಂದರೆ-ಆವೇಗವೇ-ಆವೇಶವೇ-ಏನು ವಿಶೇಷ?
ಆದರೆ ಜೀವ ಸಿಹಿ-ಜೀವಿ ಅದನ್ನು ಸವಿಯಲು ಸದಾ ಸಿದ್ಧ-ಹಾಗಾಗಿ ಔಚಿತ್ಯವೇ-ಔಷಧ-ಸಿದ್ಧೌಷಧ-ಇದೇ ಹೋಳಿಗೆಯ ಬಳುವಳಿ.
ಕೊಡುಗೆ-ದೇಣಿಗೆ ಗೆ ಕೋಡು-ಕೊಟ್ಟರೆ ಹೋಳಿಗೆ-ಅದೇ ಎಲ್ಲರ ಪಾಲಿಗೆ-ಬಾಳಿಗೆ ಶ್ರೇಷ್ಟ.
ಜಾಣ ಮಾತು-ಜಾಣರಮಾತು-“ಶರಿಮಾದ್ಯಂ ಖಲು ಧಮ೯ಸಾಧನಂ!”
ಅಲ್ಲಿಗೆ ದೇಹದ ಮೌಲಿಕತೆ-ಸ್ಪಷ್ಟ-ಇನ್ನಿಲ್ಲ ಯಾವ ವ್ಯಥೆ.
ಮತ್ತು ಮುಂದಕ್ಕೆ ಹೋದರೆ-
“ಧಮಾ೯ತ್ ತತಃ ಸುಖಂ!”
ಸುಖವೆಂದಮೇಲೆ ಧಮ೯ದ ಮೇಲಿನ ಒಲವು-ಚಲವು-ಛಲವು-ಒಳಿತಲ್ಲವೇ?
ಒಳಿತಿಗೆ ಸೆಳೆತ-ಅದಕ್ಕೇ ನಿಧಾನವಾಗಿ ನಡೆಯಲು ದುಂಬಾಲು-ಮಿಂದಾಗಲು ಸದಾ.
ಆದರೆ ಸ್ವಾರಸ್ಯವೋ-ರಹಸ್ಯವೋ-ಓಟದ ಗೀಳು ಇಲ್ಲದಿಲ್ಲ.
ಸರಕಾರ,ಸ್ವಯಂ ಸೆವಾಸಂಸ್ಥೆಗಳು-ಕೆಲವು ಉದ್ದೇಶಿತ ಸಂಗತಿಗಳಿಗೆ-“ಓಟದ ಕರೆ ಕೊಡುತ್ತವೆ-ಅವಕ್ಕೆ ಪರಿಣಾಮಕಾರಿ-ಪ್ರಚೋದನೆ-ಭೋದನೆ-ಪ್ರಕಟಣೆ
ಇವನ್ನು ಕ್ಲುಪ್ತವಾಗಿ-ಪಾಂಗ್ತವಾಗಿ ಮಾದುತ್ತಲೇ ಇರುತ್ತವೆ.
ಇಲ್ಲೆಲ್ಲಾ ಆರೋಗ್ಯದ ಧನಿ ಇದೆ-ಖನಿ ಇದೆ-ಗಣಿ ಇದೆ.
ಓತದಲ್ಲಿಯೂ ನೋಟವಿದೆ-ಮಾಟವಿದೆ-ಅದೂ ಜನಹಿತಕ್ಕೇ.
ನಡಿಗೆಯಲ್ಲಿಯೂ ಅವೇ ಸತ್ಯ.
ಆದರೆ ನಡಿಗೆಗೆ ವಿರೋಧ-ಓಟ
ಅಲ್ಲಿ ಧ್ರುವಾಂತರವಿದೆ-ಅವಾಂತರವಿದೆ-ಅವತಾರವಿದೆ.
ಹಾಗಾದರೆ ಇಲ್ಲಿ ದ್ವಂದ್ವವಿಲ್ಲವೇ?
ದ್ವಂದ್ವವೇ-ಜೀವನ-ಜೀವಾಳ.
ಕಾರಣ ದ್ವಂದ್ವ ಪರಿಹಾರ-ಇಲ್ಲಿ ವಿದ್ವತ್ ಸಂಚಾರ-ಸಂಧಾನ-ಅನುಸಂಧಾನ-ಇವೇ ವಿಧಾನ-ಮಾನ-ಮಾನ್ಯ ಸನ್ಮಾನ್ಯ-ಅನನ್ಯ-ಅಗ್ರಮಾನ್ಯ.
ನಮ್ಮ ವೃತ್ತಿಬದುಕಿನಲ್ಲಿ ನಾವು ಒಂದು ಸಂಗತಿಯನ್ನು ಕೇಳುತ್ತಿದ್ದೆವು ಅದರ ನೆನಪು ಸಕಾಲಿಕ-ಮೌಲಿಕ-ಮಾಮಿ೯ಕವೂ ಕೂಡಾ.
ನಮಗೆ ಆಗ ಚಿಕ್ಕ ವಯಸ್ಸು-ಹುಮ್ಮಸ್ಸು-ವಚ೯ಸ್ಸು ಬೆಳಸಬೇಕು-ಬಯಸಬೇಕು-ಬಳಸಬೇಕು ಎಂಬ ಧೃಢನಿಲುವು.
ಏಕೆ ದ್ವಂದ್ವ ಎಂತ ಕೇಳಿದಾಗಲೆಲ್ಲಾ ದೊರೆಯುತ್ತಿದ್ದದ್ದ-ದೊರಕಿಸುತ್ತಿದ್ದ ಉತ್ತರ-ದ್ವಂದ್ವ ಪರಿಹಾರದಲ್ಲಿ-
ಅಧಿಕಾರವಿದೆ,
ಆಹಾರವಿದೆ,
ಆಚಾರವಿದೆ,
ವಿಚಾರವಿದೆ,
ಅದು ಬದುಕಿರಬೇಕು-ಅದಕ್ಕೆ ಸಾವಿರಬಾರದು-ದ್ವಂದ್ವ ಸತ್ತರೆ-ಸಾಯಿಸಿದರೆ-ಸತಾಯಿಸಲು-ಸುಧಾರಿಸಲು-ಮತ್ತೇನಿದೆ ಎಂತ ಪಾಟೀಸವಾಲು ಆ ಕಡೆಯಿಂದ.
ಭಗವದ್ಗೀತೆಯಲ್ಲಿಯೂ ಆಚಾಯ೯ನ ಮಾತು-“ತಾನು ದ್ವಂದ್ವ”-ಎಂಬ ಕಠೋರಸತ್ಯ.
ದ್ವಂದ್ವ-ಪರಾತ್ಪರಕ್ಕೆ ಹಿತ-ಸನ್ನಿಹಿತ-ಸದಾಹಿತ ಎಂತಾದಮೇಲೆ ಅವನ-ಅದರ ಉಪಲಬ್ಧಧವಾದೌಷ್ಟಿಯಲ್ಲಿ-ಸೃಷ್ಟಿಗೆ-ಇದ್ದರೆ ತಪ್ಪೇ-ಒಪ್ಪೇ-
ಒಪ್ಪುವಮಾತೇ?
ನಡಿಗೆ-ಓಟ-ಈ ದ್ವಂದ್ವವೇ-ಪಕ್ಷ-ವಿರೋಧ-ಏಕಮತ-ಸಾಮಾಜಿಕ ಆರೋಗ್ಯ-ಈ ಭಾಗ್ಯಕ್ಕೆ-ಬಲ-ಬೆಲೆ-ಭಲೆ ಎಲ್ಲಾ ಉಪಚರಿಸಲ್ ಸದಾ ಸಿದ್ಧ.
ಆದದ್ದೆಲ್ಲಾ ಒಳಿತೇ ಆಯಿತು.
ಬಂದದ್ದೆಲ್ಲಾ ಬರಲಿ,
ಗೋವಿಂದನ ದಯೆ ಇರಲಿ.
“ಭಜ ಗೋವಿಂದಂ ಭಜ ಗೋಎಇಂದಂ-
ಭಜ ಮೂಢಮತೇ-
ನಹಿ ನಹಿ ರಕ್ಷತಿ ಡುಕ್ರಿಂಕರಣೇ!”
ಶ್ರ್‍ಇ ಶಂಕರರ ಈಂಅತು ನಿತ್ಯ ಸತ್ಯ-ಹೋಳಿಗೆ ಎಲ್ಲರ ಪಾಲಿಗೆ,
ಹೋಳಿಗೆಗೆ ಜೋಳಿಗೆ,
ಜೋಳಿಗೆ ಜಾಳಗದೇ-ಪಾಲಗದೇ-ಹಾಳಗದೇ-ಬಾಳಿದರೆ-ಬಾಳಿಸಿದರೆ ಅಲ್ಲಿಗೆ ಧನ್ಯತೆ-ಮಾನ್ಯತೆ-ಅನನ್ಯತೆ.
ಆರ್.ಎಂ.ಶಮ೯,
[email protected]

LEAVE A REPLY

Please enter your comment!
Please enter your name here