ಪ್ರಮುಖ ಸುದ್ದಿವಾರ್ತೆವಿದೇಶಸಿನಿಮಾ

ನಟಿ ಮೇಲೆ ಹಲ್ಲೆ

ಸಿನಿ ಪ್ರತಿನಿಧಿ ವರದಿ
ಖ್ಯಾತ ಬಾಲಿವುಡ್‌ ನ ನಟಿ ಮಲ್ಲಿಕಾ ಶೇರಾವತ್‌ ಮೇಲೆ ಹಲ್ಲೆ ನಡೆದ ಘಟನೆ ಪ್ಯಾರಿಸ್‌ ನಲ್ಲಿ ನಡೆದಿದೆ. ಮಲ್ಲಿಕಾ ಅವರು ವಾಸವಾಗಿದ್ದ ಫ್ಲ್ಯಾಟಿಗೆ ಮುಖವಾಡ ಧರಿಸಿಕೊಂಡು ನುಗ್ಗಿದ ಆಗಂತುಕರು ಅಶ್ರುವಾಯು ದಾಳಿ ನಡೆಸಿ ಆಕೆಯನ್ನು ಹೊಡೆದು ಹಲ್ಲೆಗೈದರೆಂದು ವರದಿಯಾಗಿದೆ.
 
 
 
ಈ ಘಟನೆ ನ.12ರ ಶುಕ್ರವಾರ ನಡೆದಿದ್ದು ಈಗ ತಡವಾಗಿ ವರದಿಯಾಗಿದೆ. ಈ ಘಟನೆಯಿಂದ ಮಲ್ಲಿಕಾ ತೀವ್ರ ಅಘಾತಗೊಂಡಿದ್ದಾರೆ. ಈ ಹಲ್ಲೆಯ ಬಗ್ಗೆ ಕ್ರಿಮಿನಲ್‌ ತನಿಖೆ ನಡೆಯುತ್ತಿದೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here