ನಟಿ ಮೇಲೆ ಬೀದಿನಾಯಿಗಳಿಗೂ ಕಣ್ಣು!

0
186

ಮುಂಬೈ ಪ್ರತಿನಿಧಿ ವರದಿ
‘ಪ್ಯಾರ್ಗೆ ಆಗ್ಬುಟೈತೆ’ ಖ್ಯಾತಿಯ ಕನ್ನಡ ನಟಿ ಪಾರುಲ್ ಯಾದವ್ ಅವರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದೆ. ಮುಂಬೈನ ಜೋಗೇಶ್ವರ್ ರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಪಾರುಲ್ ಮೇಲೆ 6 ಬೀದಿ ನಾಯಿಗಳು ದಾಳಿ ನಡೆಸಿದೆ.
 
 
ಬೀದಿನಾಯಿಗಳ ದಾಳಿಯಿಂದಾಗಿ ನಟಿಯ ತಲೆ, ಕೈ, ಕುತ್ತಿಗೆ, ಕಾಲುಗಳಿಗೆ ಗಾಯಗಳಾಗಿವೆ. ತಲೆಗೆ 3 ಸೆ.ಮಿ ನಷ್ಟು ಆಳವಾದ ಗಾಯಗಳಾಗಿದ್ದು, ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 15 ನಿಮಿಷ ನಾಯಿಗಳು ಅವರನ್ನು ಎಳೆದಾಡಿವೆ.
ಈ ಸಂದರ್ಭದಲ್ಲಿ ಪಾರುಲ್ ಜೊತೆ ಅವರ ಸಾಕು ನಾಯಿ ಕೂಡ ಇತ್ತು.

LEAVE A REPLY

Please enter your comment!
Please enter your name here