'ನಂದಿನಿ'ಗೆ ಡಾ.ಹೆಗ್ಗಡೆ ಬ್ರ್ಯಾಂಡ್ ಅಂಬಾಸಿಡರ್

0
379

 
ನಮ್ಮ ಪ್ರತಿನಿಧಿ ವರದಿ
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಅವರು ಕೆಎಂಎಫ್ ನ ನಂದಿನಿ ಹಾಲು ಮತ್ತು ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಲಿದ್ದಾರೆ ಎಂದು ಪಶುಸಂಗೋಪನೆ ಸಚಿವ ಎ.ಮಂಜು ತಿಳಿಸಿದ್ದಾರೆ.
 
 
ಈಗಾಗಲೇ ಹೆಗ್ಗಡೆ ಅವರ ಜತೆ ಮಾತನಾಡಿದ್ದು, ಒಪ್ಪಿಗೆಯೂ ನೀಡಿದ್ದಾರೆ. ನಂದಿನಿ ಹಾಲು ಬಳಕೆ ಕುರಿತು ರಾಜ್ಯದ ಗ್ರಾಹಕರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here