ಧಾರ್ಮಿಕ ದತ್ತಿ ಸಂಘಟನೆಗಳಿಗೆ ನೋಟಿಸ್

0
187

ರಾಷ್ಟ್ರೀಯ ಪ್ರತಿನಿಧಿ ವರದಿ
ನವೆಂಬರ್ 8ರವರೆಗೆ ಇದ್ದ ನಗದು ಬಾಕಿ ಬಗ್ಗೆ ಮಾಹಿತಿ ಕೊಡಲು ಸೂಚನೆ ನೀಡಲಾಗಿದೆ. ದೇಶಾದ್ಯಂತ ಇರುವ ಸಂಘಟನೆಗಳಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ತೆರಿಗೆ ವಿನಾಯ್ತಿ ಲಾಭ ಪಡೆಯುತ್ತಿರುವ ಸಂಘಟನೆಗಳಿಗೆ ನೋಟಿಸ್ ನೀಡಲಾಗಿದೆ.
ಎನ್ ಜಿಒಗಳು, ಧಾರ್ಮಿಕ ಸಂಘಟನೆಗಳು, ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ಜಾರಿಯಾಗಿದೆ.

LEAVE A REPLY

Please enter your comment!
Please enter your name here