ಧರ್ಮಸ್ಥಳಕ್ಕೆ ಶ್ರೀಪಾದ ಯಸ್ಸೋ ನಾಕ್

0
176

 
ವರದಿ-ಚಿತ್ರ: ಸುನೀಲ್ ಬೇಕಲ್
ಶ್ರೀಪಾದ ಯಸ್ಸೋ ನಾಕ್, ಮಾನ್ಯ ಕೇಂದ್ರ ಸಚಿವರು, ಆಯುಷ್ ಮಂತ್ರಾಲಯ, ಭಾರತ ಸರ್ಕಾರ ಇವರು ಸೋಮವಾರ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರೊಡನೆ ಸಮಾಲೋಚನೆ ನಡೆಸಿದ ಬಳಿಕ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಮುಂದಿನ ಪ್ರಯಾಣ ಬೆಳೆಸಿದರು.

LEAVE A REPLY

Please enter your comment!
Please enter your name here