ಧರ್ಮದರ್ಶಿಗಳ ಭೇಟಿ

0
503

ಉಜಿರೆ ಪ್ರತಿನಿಧಿ ವರದಿ
ಏ.12 ಮಂಗಳವಾರದಂದು ಬೆಂಗಳೂರಿನ ಚೀಫ್ ಪೋಸ್ಟ್ ಮಾಸ್ಟರ್ ಆಫ್ ಜನರಲ್ ಉಷಾ ಚಂದ್ರಶೇಖರ್ ಮತ್ತು ಅವರ ಪತಿ ಶ್ರೀ ಕ್ಷೇತ್ರಕ್ಕೆ ಬಂದು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಬಳಿಕ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here