ದ್ವಿತೀಯ ಪಿಯುಸಿ ಪರೀಕ್ಷಾ ವೇಳಾ ಪಟ್ಟಿ ಪ್ರಕಟ

0
542

ಬೆಂಗಳೂರು ಪ್ರತಿನಿಧಿ ವರದಿ
ಪದವಿ ಪೂರ್ವ ಶಿಕ್ಷಣ ಇಲಾಖೆ 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷಾ ವೇಳಾ ಪಟ್ಟಿ ಪ್ರಕಟವಾಗಿದ್ದು, ಮಾರ್ಚ್ 9 ರಿಂದ ಮಾರ್ಚ್‌ 27ರವರೆಗೆ ಪರೀಕ್ಷೆಗಳು ನಡೆಯಲಿವೆ.
 
ಪ್ರಕಟಿತ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ನವೆಂಬರ್‌ 30ರೊಳಗೆ ಕೇಂದ್ರ ಕಚೇರಿಗೆ ತಲುಪಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ.
ವೇಳಾಪಟ್ಟಿ ಈ ರೀತಿಯಿದೆ:
ಮಾರ್ಚ್ 9 ಜೀವಶಾಸ್ತ್ರ/ ಇತಿಹಾಸ
ಮಾರ್ಚ್ 10 ಗಣಕ ವಿಜ್ಞಾನ/ಎಲೆಕ್ಟ್ರಾನಿಕ್ಸ್
ಮಾರ್ಚ್ 11 ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ
ಮಾರ್ಚ್ 13– ಸಮಾಜಶಾಸ್ತ್ರ/ ಲೆಕ್ಕಶಾಸ್ತ್ರ
ಮಾರ್ಚ್ 14 ಗಣಿತ
ಮಾರ್ಚ್ 15 ಶಿಕ್ಷಣ/ ತರ್ಕಶಾಸ್ತ್ರ
ಮಾರ್ಚ್ 16 ಅರ್ಥಶಾಸ್ತ್ರ/ ಭೂಗರ್ಭಶಾಸ್ತ್ರ
ಮಾರ್ಚ್ 17ಭೌತಶಾಸ್ತ್ರ/ ಮನಃಶಾಸ್ತ್ರ
ಮಾರ್ಚ್ 18 ಸಂಸ್ಕೃತ/ ಮರಾಠಿ/ ಉರ್ದು/ ಫ್ರೆಂಚ್‌
ಮಾರ್ಚ್ 20 ರಸಾಯನಶಾಸ್ತ್ರ/ ಬಿಸಿನೆಸ್‌ ಸ್ಟಡೀಸ್‌
ಮಾರ್ಚ್ 21 ರಾಜ್ಯಶಾಸ್ತ್ರ/ ಮೂಲಗಣಿತ
ಮಾರ್ಚ್ 22 ಹಿಂದಿ/ ತೆಲುಗು
ಮಾರ್ಚ್ 23 ಕನ್ನಡ/ ತಮಿಳು/ ಮಲಯಾಳಂ/ ಅರೇಬಿಕ್‌
ಮಾರ್ಚ್ 24– ಐಚ್ಛಿಕ ಕನ್ನಡ/ ಗೃಹ ವಿಜ್ಞಾನ
ಮಾರ್ಚ್ 25 ಭೂಗೋಳಶಾಸ್ತ್ರ/ ಸಂಖ್ಯಾಶಾಸ್ತ್ರ
ಮಾರ್ಚ್ 27 ಇಂಗ್ಲೀಷ್‌

LEAVE A REPLY

Please enter your comment!
Please enter your name here