ದೋಣಿ-ದಾನಿ-ದನಿ!

0
270

ಮಸೂರ ಅಂಕಣ: ಆರ್ ಎಂ ಶರ್ಮ
ಮಹನೀಯರದ ಕವಿ ಕುವೆಂಪು ಕನ್ನಡದಲ್ಲಿ ಬರೆದರು-ಮೆರೆದರು-ನಂತರ ಓದಿದವರು-ಮರೆತರು-ಇದು ಪ್ರಸಿದ್ಧ ಕನ್ನಡದ ರಚನೆ-
“ದೋಣಿ ಸಾಗಲಿ-ಮುಂದೆ ಹೋಗಲಿ-ದೂರತೀರವ ಸೇರಲಿ
ಬೀಸುಗಾಳಿಗೆ ಬೀಳುತೇಳುತ ತೆರೆಯಮೇಲೆ ಹಾಯಲಿ!”
ಹೀಗೆ ಆ ಗಾನ ಸಾಗಿ ದಡಮುಟ್ಟುತ್ತದೆ-ಧನ್ಯತೆಯನ್ನು ಪಡೆಯುತ್ತದೆ -ಅದೇ ಉಪಸಂಹಾರ ಅಲ್ಲಿಗೆ.
ನಾವೀ ಸಾಲುಗಳನ್ನು ಏಕೆ ಮೆಲುಕು ಹಾಕಿದೆವು ಎಂದರೆ-ಭಾರತದೇಶದಲ್ಲಿ ಪ್ರತಿನಿತ್ಯ ಎಂಬತೆ ದೋಣಿ ಕಥೆ-ವ್ಯಥೆ ಕಾರಣ ಭಾರತದಲ್ಲಿ ದೋಣಿ ವ್ರತವೂ ಹೌದು-ವ್ರಾತ್ಯವೂ ಅಹುದು.
ವ್ರತ ವ್ರಾತ್ಯ-ಕಾರಣ ಜೀವಹಾನಿ,ಆಸಿಹಾನಿ-ಸತ್ಯಾತ್ ಸತ್ಯ.
ಸಾಲದ್ದಕ್ಕೆ ಆಂತರಿಕವಾದರೂ ಗಡಿದಾಟಿ ಪರಗುಡಿಸೇರಿ ಕಳ್ಳನಾಗುವ-ಆಗಿಸುವ ಕಥೆ ಒಂದು ವ್ಯಾಧಿಯೇ ಆಗಿ ಹೋಗಿದೆ-ಆಗಿಹೋಗಿಸಲ್ಪಟ್ಟಿದೆ.
ಈಗ ದೋಣಿಯನ್ನು- ದಾನಿಯಾಗಿಸಬೇಕು-ಅದಕ್ಕಾಗಿ ದನಿಯಾಗಬೇಕು.
ಅದೇ ಈ ಸಮಯದ ಅತ್ಯಂತ ಅಗತ್ಯವಾಗಿದೆ.
ಬನ್ನಿ ಅದನ್ನೇ ಚಿಂತಿಸೋಣ-ಚಚಿ೯ಸೋಣ-ಮಥಿಸೋಣ-ನವನೀತವನ್ನು ತೆಗೆಯೋಣ.
ಈ ನವನೀತವೇ-ನವನೀತಿ-ರೀತಿ-ಪ್ರೀತಿ-ಗತಿ-ಮತಿ-ಸಕಲವೂ ಆಗಿ-ಆಗಿಸಲ್ಪಟ್ಟು ಮೆರೆಯಲಿ-ನೋವುಗಳನ್ನು ಮರೆಯಿಸಲಿ-ಮರಣಿಸಲಿ.
ಅಲ್ಲಿಗೆ ಸವೇ೯ಸಂತು ನಿರಾಮಯಾಃ ಎಂಬ ಆರ್ಯ೯ವಾಕ್ಯ ಸಿದ್ಧೌಷಧವಾದಂತೆಯೇ ಸರಿ.
ದೋಣಿ-ಮೀನುಗಾರರ ಜೀವನೋಪಾಯ-ಅದಾಯ ತರುವ ಅಪಾಯದ ಮೂಲವೂ ಹೌದು.
ದೋಣಿ ಜನಜೀವನದ ಒಂದಂಶ-ಕಾರಣ ಅದು ಜನ-ಜಾನುವಾರುಗಳ -ಪ್ರಯಾಣಕ್ಕೆ ಆಧಾರ.
ನಿತ್ಯವೆಂಬಂತೆ-ದೋಣಿ ಸರಕಾರಗಳನ್ನು ಕೆಳಮಟ್ತದಿಂದ-ರಾಷ್ಟ್ರಮಟ್ಟದ ವರೆಗೆ ಅನೇಕ ತೊಡಕುಗಳಿಗೆ ಒಡ್ಡುತ್ತದೆ.
ದುರಂತ-ತುತು೯ಪರಿಹಾರ-ಪರೋಪಕಾರ ಇವೆಲ್ಲಾ ರೋಸಿಹೋಗುವಷ್ಟು ಸರಕನ್ನು ತನ್ನ ಒಡಲಿನಿಂದ ಒಗೆದು-ಬಗೆದು ಎದ್ದುನಿಲ್ಲುತ್ತದೆ.
ದುರಂತಕ್ಕೆ ಹೋಣೆ-ಹಣೆಬರಹವೇ ಎಂದರೆ ಅಲ್ಲಾ ಎಂದರೂ ವಿಧಿಯ ಹಸ್ತ ಇಲ್ಲದಿಲ್ಲ.
ಹಾಗಂತ ವಿಧಿ ನಡೆಯಲಿ ಎನ್ನಬಹುದೆ?
ಅಲ್ಲಿಗೆ ಜನಹಿತ ಜಾನುವಾರು ಹಿತ ಯಾರ ಜವಾಬ್ದಾರಿ?
ಅಸ್ಸಾಮಿನಲ್ಲಿ,ಗುಜರಾತಿನಲ್ಲಿ,ಪಶ್ಚಿಮ ಬಂಗಾಳದಲ್ಲಿ,ಬಿಹಾರದಲ್ಲಿ-ಹೀಗೆ ದೇಶದ ಉದ್ದಗಲಕ್ಕೆ ದೋಣಿ ಮುಳುಗಿ-“ಬೋಟ್ ಕ್ಯಾಸೈಸ್!” ಇದುಸುದ್ದಿ-ಇದೇ ಚಿಂತೆಯ-ಚಿಂತಿಸುವ ಸಂಗತಿ.
ಇನ್ನು ಪರಗಡಿಗಳ ನೀರು-ಗುರುತುಮಿರಿ ಒಳಹೊಕ್ಕು ಹಕ್ಕಿಗೆ ಧಕ್ಕೆ-ದೋಣಿ-ದೋಣಿಜನ ಎಲ್ಲಾ ಖೈದಿಗಳು-
ಇದಿ ದಕ್ಷಿಣದ -ಭಾರತ ಶ್ರೀಲಂಕ,
ಪಶ್ಚಿಮದಲ್ಲಿ-ಭಾರತ-ಪಾಕಿಸ್ಥಾನ,
ಇಲ್ಲಿ ಅನವರತ ನಡೆಯುವ ವಿದ್ಯಮಾನ.
ಭಾರತದೇಶ ಬದಲಾಗುತ್ತುದೆ-ಮುಂದೆ ಹೋಗುತ್ತಿದೆ-ಇದು ಇದೀಗ ೨ ವಷ೯ ಪೂರೈಸಿದ ನಮೋ ಸರಕಾರದ ಹೊಸಹಾಡು-
“ಮೆರಾ ದೇಶ್ ಮೆರಾ ದೇಶ್ ಮೇರಾ ದೇಶ್ ಬದಲ್ ರಹಾ ಹೈ ಆಗೆಬಡ್ ರಹಾ ಹೈ!”
ಬದಲದಾಗ-ಬದಲಿನ- ತಿರುಳು -ಒಳತಾಗಬರದೇ-ಒಗಾರಾಗ ಬೇಕೇ?
ಒಳಿತು-ಒಗರು-ಏನು ಚಿಗರಬೇಕು,ಏನನ್ನು ಚಿವುಟ ಬೇಕು-ಇಲ್ಲಿದೆ ಶಾಸನ-ಪ್ರಶಾಸನ.
ಹಾಗಿಲ್ಲದಿದ್ದರೆ ಕೇವಲ ಪ್ರಹಸನ ಅಷ್ಟೆ!
ಈಗ ಆಗಿರುವುದೂ ಇಷ್ಟೇ!
ಇಲ್ಲೇ ಬೇಕಿದೆ-ಪರಿಹಾರ-ಉಪಾಯ-ಎಂದಂದಿಗೂ ಅಪಾಯವಿಲ್ಲದ-ಅಪಾಯ ತರದ ನೀತಿಯ ಒತ್ತು-ಗತ್ತು.
ಇದು ದೇಶದ ಸ್ವತ್ತು ಆಗಬೇಕು.
ಇದಕ್ಕೆ ಬೇಕು ಪ್ರಬಲ ಕತ೯ವ್ಯ ಪರತೆ-ಅದಕ್ಕೇ ಸಲ್ಲಬೇಕು ಸಕಲ ಪ್ರಾಧಾನ್ಯತೆ!
ಭಾರತ ದೇಶ-“ಮೆಕ್ ಇನ್ ಇಂಡಿಯಾ”,
ಭಾರತ ದೇಶ-“ದಿಜಿಟಲ್ ಇಂಡಿಯಾ”,
ಭಾರತದೇಶ ಕಂಪ್ಯೂಟರ್ ಪ್ರವೀಣ ಹೀಗೆಲ್ಲಾ ಬಿರುದಾಂಕಿತ!
ಈ ಬಿರುದುಗಳು ಬರಿದಾಗದೇ,ಬರವಾಗದೇ ವರವಾದರೆ-ಒಪ್ಪಲ್ಲವೇ-ಒಪ್ಪಬೇದವೇ?
ಒಪ್ಪು ತಪ್ಪುಗಳನ್ನು ಕಿತ್ತೊಗೆದು ತಂಪುಗಳನ್ನು ಕೊಡಲಿ-ಅಲ್ಲಿಗೆ ಎಲ್ಲಾ ವಿಘ್ನಗಳಿಗೆ -ಕೊಡಲಿ!
ನಿವಿ೯ಘ್ನವೇ-ಒಡಲು-ಒಡವೆ-ಇದರಗೊಡವೆ-
“ಸಬ್ ಕಾ ಸಾಥ್, ಸಬ್ ಕಾ ವಿಕಾಸ್”-ಇದೇ ನಮೋ ಸರಕಾರದ ಹರಿಕಾರ-ಅಧಿಕಾರದ ಪರಿಚಯ.
“ದೋಣಿ ದುರಂತ”-ಭಾರತದ ಅಗ್ರಮಾನ್ಯ ಸಂಗತಿಯಾಗಿ-ಎಲ್ಲರನ್ನು-ಗಡಿಯೊಳಗೆ,ಗುಡಿಯೊಳಗೆ, ಗಡಿಯಾಚೆ ಸಂಗಾತಿಗಳನ್ನೆ ನೀಡ್
“ಇನ್ನುಮೇಲೆ ದೋಣಿ ಸುಖಾಂತವಾಗುವಂತೆ-ಮಾಡಿದರೆ-ಮಾಡಿಸಲ್ಪಟ್ತರೆ”-
ನೆಮ್ಮದಿ-ಶಾಂತಿ ನಾಡ ಜನಕ್ಕೆ,ಜಾನುವಾರುಗಳಿಗೆ.
ಅಲ್ಲಿಗೆ ಶಾಂತಿ ಮಂತ್ರ-
” ಶಂ ನೋ ಅಸ್ತು ದ್ವಿಪದೇ ಶಂ ಚತುಷ್ಪದೇ!”
ಸತ್ಯಾತ್ ಸತ್ಯವಾಗಿ ಶಾಶ್ವತ ಸುಖ ಶಾಂತಿ-ಸಮೃದ್ಧಿ ಸಿದ್ಧ.
ಆಡಳಿತ,ಬುದ್ಧಿಮತ್ತೆ,ಜನಪರಕಾಳಜಿಯ ಚೇತನಗಳು ಎದ್ದು ನಿಂತು-ಎತ್ತರದ ದನಿ ಎತ್ತಿ-ಜನ-ದನಗಳನ್ನು-ಧಣಿಗಳಾಗಿಸಿ-ದೇಶವನ್ನು ಉಳಿಸಿ,ಬೆಳಿಸಿ ಉದ್ಧಾರ ಮಾಡಲಿ-ಅದೇ ಅವುಗಳ ಚರಿತ್ರೆ-ಚಾರಿತ್ರ್ಯ ಆಗಿ ಅವೇ ಸಡಾ ಸತ್ಯವಾಗಲಿ-ಸತ್ವವಾಗಲಿ-ಸ್ವತ್ತಾಗಲಿಉಳಿದವೆಲ್ಲಾ ಮಿಥ್ಯವಾಗಲಿ.
ಅಶಾಂತಿ ಇಲ್ಲದಮೇಲೆ-ಇನ್ನೆಂತಹ ಭ್ರಾಂತಿ?
ನಮೋ ಸರಕಾರ ಇದನ್ನೇ-“ಮೇಕ್ ಇನ್ ಇಂಡಿಯಾ”-ದ ಒಂದು ಸವೋ೯ನ್ನತ ಸರಕನ್ನಾಗಿಸಿಕೊಳ್ಳಲಿ.
ಅಗತ್ಯವಿದ್ದರೆ ದೇಶ-ವಿದೇಶಗಳ-ಹಸ್ತ,ತಾಂತ್ರಿಕತೆ,ಪ್ರವಿಣ್ಯತೆ ಕರಗತವಾಗಿಸಿಕೊಲ್ಳಲ್ಪಡಲಿ.
ಆಗ-ಉದ್ಯೋಗ,ಉದ್ಯೋಗ-ದೋಣಿ ಜನಕ್ಕೆ ಯೋಗ ಭೋಗ ಭಾಗ್ಯ ಎಲ್ಲಾ.
ದೋಣಿ ಹಾನಿಯಾಗದೇ-ಮಾನಿಯಾಗಿ-ಮನಿಯಾಗಿ-ಮಿನಿಯಾಗದೇ-ಮೇಜರ್ ಆಗಿ ಮಜ ಆಗಲಿ.
ಆಪತ್ತು-ವಿಪತ್ತು ಹೋಗಿ ಸಂಪತ್ತು ಆದರೆ ಯಾರಿಗೆ ಬೇಡಾ-ಏಕೆ ಬೇಡಾ?
ದೋಣಿ ತೀರಸೇರಿ ಧನ್ಯತೆ-ಮಾನ್ಯತೆ -ಅನನ್ಯತೆ-ಅನ್ಯೋನ್ಯತೆ ಎಲ್ಲ ಪಡೆದು-
“ಜೀವ ದನಿ-ಜೀವ ದಾನಿ-ಕಣ್ಮಣಿಯಾಗಲಿ”
ಆರ್.ಎಂ.ಶಮ೯, ಮಂಗಳೂರು
[email protected]

LEAVE A REPLY

Please enter your comment!
Please enter your name here