ದೇಶದಲ್ಲಿ ಮತ್ತೊಂದು ಬಲಿ

0
326


ನಮ್ಮ ಪ್ರತಿನಿಧಿ ವರದಿ
ದೇಶದಲ್ಲಿ ಕೊರೋನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಕೊರೋನಾ ಸೋಂಕಿಗೆ ಪಂಜಾಬ್ ನಲ್ಲಿ ಮೊದಲ ಬಲಿಯಾಗಿದೆ.
ಪಂಜಾಬ್ ನಲ್ಲಿ ವೈರಸ್ ಸೋಂಕಿನಿಂದ 70 ವರ್ಷದ ವೃದ್ಧ ಸಾವನ್ನಪ್ಪಿದ್ದಾನೆ. ಈ ಮೂಲಕ ದೇಶದಲ್ಲಿ ಕೊರೋನಾ ನಾಲ್ಕು ಮಂದಿಯನ್ನು ಬಲಿ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here