ದೆಹಲಿಯಲ್ಲಿ ದಟ್ಟ ಮಂಜು

0
470

ನವದೆಹಲಿ ಪ್ರತಿನಿಧಿ ವರದಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಟ್ಟಮಂಜು ಕವಿದಿದೆ. ಬೆಳಗ್ಗೆಯಿಂದ ದಟ್ಟ ಮಂಜಿನಿಂದ ಜನಜೀವನಕ್ಕೆ ತೊಂದರೆಯಾಗಿದೆ. ವಿಮಾನ-ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
 
 
 
ಮಂಜು ಕವಿದ ಹಿನ್ನೆಲೆಯಲ್ಲಿ 40 ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. 12ಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ. ದಟ್ಟ ಮಂಜಿನಿಂದಾಗಿ ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ.

LEAVE A REPLY

Please enter your comment!
Please enter your name here