ದುರಂತ ಸಾವು

0
153

ಬೆಳಗಾವಿ ಪ್ರತಿನಿಧಿ ವರದಿ
ತೆರೆದ ಬಾವಿಗೆ ತಡೆಗೋಡೆ ನಿರ್ಮಾಣ ವೇಳೆ ಟ್ರ್ಯಾಕ್ಟರ್ ಸಮೇತ ಐದು ವರ್ಷದ ಬಾಲಕ ಬಾವಿಗೆ ಬಿದ್ದು ಸಾವನ್ನಪ್ಪಿದ್ದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಯಾದವವಾಡಿ ಗ್ರಾಮ ಬಳಿ ನಿನ್ನೆ ಸಂಭವಿಸಿದೆ.
 
 
ನಿರಂತರ ಎಂಟು ಗಂಟೆಯ ಕಾರ್ಯಾಚರಣೆ ಬಳಿ ಮೃತ ಮಗುವಿನ ಶವಪತ್ತೆಯಾಗಿದೆ. 5 ವರ್ಷದ ಸ್ವಪ್ನಿಲ್ ಶವ ಮತ್ತು ಟ್ರ್ಯಾಕ್ಟರ್ ಅಗ್ನಿಶಾಮಕ ದಳ ಸಿಬ್ಬಂದಿಗಳು ಹೊರತೆಗೆದಿದ್ದಾರೆ. ಅಗ್ನಿಶಾಮಕದಳ, ಪೊಲೀಸರು, ಸ್ಥಳೀಯರಿಂದ ಕಾರ್ಯಾಚರಣೆ ನಡೆದಿದೆ.
ಕಳೆದ ರಾತ್ರಿ 2 ಗಂಟೆಗೆ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

LEAVE A REPLY

Please enter your comment!
Please enter your name here