ದೀಪಾ V/S ಶಶಿಕಲಾ

0
334

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡಿನಲ್ಲಿ ಜೆ ಜಯಲಲಿತಾ ಅವರ ಸಾವಿನ ನಂತರ ರಾಜ್ಯದ ರಾಜಕೀಯದಲ್ಲಿ ಭಾರೀ ಬೆಳವಣಿಗೆಯಾಗುತ್ತಿದೆ. ಶಶಿಕಲಾ ವಿರುದ್ಧ ಸ್ಪರ್ಧೆಗೆ ಜಯಾ ಸಂಬಂಧಿಗೆ ಭಾರಿ ಸಿದ್ಧತೆ ನಡೆಯುತ್ತಿದೆ.
 
 
ಶಶಿಕಲಾ ನಟರಾಜನ್ ಗೆ ತಮಿಳು ಸಿಎಂ ಪಟ್ಟಕ್ಕೆ ಮಹೂರ್ತ ಫಿಕ್ಸ್ ಬೆನ್ನಲ್ಲೇ ಹಲವು ಬೆಳವಣಿಗೆಯಾಗಿದೆ. ಜಯಲಲಿತಾ ಅವರ ಸೋದರ ಸೊಸೆ ದೀಪಾ ರಾಜಕೀಯಕ್ಕೆ ಎಂಟ್ರಿ ಕೊಡಲು ಚೆನ್ನೈನಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ಬೆಂಗಳೂರಿನ ನಿವಾಸಿ ದೀಪಾ ಅವರು ಜಯಾ ಸೋದರನ ಪುತ್ರಿಯಾಗಿದ್ದಾರೆ. ಈ ಬಗ್ಗೆ ಎಂಜಿಆರ್ ಸಮಾಧಿ ಬಳಿ ದೀಪಾ ಪರ ಬೆಂಬಲಿಗರು ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here