ದಾವೂದ್ ಆಪ್ತ ಅರೆಸ್ಟ್

0
255

ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತನೋರ್ವನನ್ನು ನೇಪಾಳದ ಸಿಐಬಿ ಅಧಿಕಾರಿಗಳು ಕಠ್ಮಂಡುವಿನಲ್ಲಿ ಬಂಧಿಸಿದ್ದಾರೆ. ರವಿರಾಜ್ ಸಿಂಗ್ ಎಂಬತಾ ಬಂಧಿತ ಆರೋಪಿಯಾಗಿದ್ದು, ಈತ ನೇಪಾಳದಲ್ಲಿ ನಕಲಿ ಹಣ ವರ್ಗಾವಣೆ ರಾಕೆಟ್ ನಡೆಸುತ್ತಿದ್ದ .
 
ಮೋಸ್ಟ್ ವಾಂಟೆಡ್‌ ಪಾತಕಿ ಪಟ್ಟಿಯಲ್ಲಿರುವ ಇಬ್ರಾಹಿಂ ಭಾರತಕ್ಕೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾನೆ ಎಂಬ ವಿಚಾರದ ನಡುವೆ ದಾವೂದ್ ಆಪ್ತ ಸೆರೆಯಾಗಿದ್ದಾನೆ.

LEAVE A REPLY

Please enter your comment!
Please enter your name here