ದರೋಡೆ ಪ್ರಕರಣ: ಮತ್ತೊಬ್ಬ ಆರೋಪಿ ಪೊಲೀಸ್‌ ಬಲೆಗೆ

0
211
ಆರೋಪಿ ಪೊಲೀಸ್‌ ಬಲೆಗೆ


ಮೂಡುಬಿದಿರೆ: ಸರಣಿ ದರೋಡೆ ಪ್ರಕರಣ ಬೇಧಿಸಿದ ಪೊಲೀಸರು ಇದೀಗ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕೊಕ್ಕಡ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಚಿನ್ನ ಖರೀದಿಸಿದ ಆರೋಪದಲ್ಲಿ ಸುರತ್ಕಲ್‌ ಚೊಕ್ಕಬೆಟ್ಟು ವಿನ ಧನೇಶ್‌ ಆಚಾರ್ಯ(೪೦)ಎಂಬವರನ್ನು ಮೂಡುಬಿದಿರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಸರಣಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ೧೭ನೇ ಆರೋಪಿ ಬಲೆಗೆ ಬಿದ್ದಂತಾಗಿದೆ. ಪೊಲೀಸರ ಕ್ಷಿಪ್ರ ಕಾರ್ಯಾಚರಣೆಗೆ ಸರ್ವತ್ರ ಅಭಿನಂದನೆ ಪ್ರಾಪ್ತವಾಗಿದೆ.

LEAVE A REPLY

Please enter your comment!
Please enter your name here