ದರೋಡೆಕೋರರ ಅಟ್ಟಹಾಸ

0
174

ಕಲಬುರಗಿ ಪ್ರತಿನಿಧಿ ವರದಿ
ನಾಗರ ಕೊಯಿಲ್ ಚೆನ್ನೈ ಎಕ್ಸ್ ಪ್ರೆಸ್ ರೈಲಿನಲ್ಲಿ ದರೋಡೆ ನಡೆದಿದೆ. ಕರಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಾಬಾದ್ ನಲ್ಲಿ ನಡೆದಿದೆ.
 
 
ರೈಲಿನ ಹಿಂಬದಿಯ ಜನರಲ್ ಬೋಗಿಯಲ್ಲಿ ದುಷ್ಕೃತ್ಯ ನಡೆದಿದೆ. ಪ್ರಯಾಣಿಕರಿಗೆ ಚಾಕುವಿನಿಂದ ದುಷ್ಕರ್ಮಿಗಳು ಇರಿದಿದ್ದಾರೆ. ಹಣ ನೀಡಲು ಒಪ್ಪದ ಪ್ರಯಾಣಿಕರಿಗೆ ಚಾಕುವಿನಿಂದ ದರೋಡೆಕಾರರು ಇರಿದಿದ್ದಾರೆ.
 
 
ಬಳಿಕ ಆರೋಪಿಗಳು ವಾಡಿಕ ಜಂಕ್ಷನ್ ನಲ್ಲಿ ಇಳಿದು ಆರೋಪಿಗಳು ಪರಾರಿಯಾಗಿದ್ದಾರೆ. ಯಾದಗಿರಿ ರೇಲ್ವೆ ನಿಲ್ದಾಣದಲ್ಲಿ ಗಾಯಾಳುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ. ವಾಡಿ ರೇಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

LEAVE A REPLY

Please enter your comment!
Please enter your name here