ತೈಲ ಬೆಲೆಯಲ್ಲಿ ಏರಿಕೆ

0
203

ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಸರ್ಕಾರ ವಾಹನ ಸವಾರರಿಗೆ ಶಾಕ್ ನೀಡಿದೆ. ಕೆಲ ದಿನಗಳ ಹಿಂದೆ ಇಳಿಕೆಯಾಗಿದ್ದ ಪೆಟ್ರೋಲ್ ಡಿಸೇಲ್ ದರ ಈಗ ಮತ್ತೆ ಹೆಚ್ಚಳವಾಗಿದೆ.
 
 
ಪ್ರತಿ ಲೀಟರ್ ಪೆಟ್ರೋಲ್ ಬೆಲೆ 3.38 ರೂ.ಮತ್ತು ಡಿಸೇಲ್ ಬೆಲೆ 2.67 ರೂ. ಹೆಚ್ಚಳವಾಗಿದೆ. ದರ ಏರಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆ ಏರಿಕೆ ಕಾರಣ ಎಂದು ಹೇಳಲಾಗಿದೆ.
 
ಅಂತಾರಾಷ್ಟ್ರೀಯ ತೈಲ ದರವನ್ನಾಧರಿಸಿ ಭಾರತೀಯ ತೈಲೋತ್ಪನ್ನ ಸಂಸ್ಥೆಗಳು ಮಧ್ಯರಾತ್ರಿಯಿಂದಲೇ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಿಸಿವೆ.

LEAVE A REPLY

Please enter your comment!
Please enter your name here