ತೈಲ ದರ ಮತ್ತೆ ದುಬಾರಿ

0
280

 
ರಾಷ್ಟ್ರೀಯ ಪ್ರತಿನಿಧಿ ವರದಿ
ತೈಲ ಕಂಪನಿಗಳು ಮತ್ತೆ ವಾಹನ ಸವಾರರಿಗೆ ಶಾಕ್ ನೀಡಿದೆ. ಪೆಟ್ರೋಲ್, ಡಿಸೇಲ್ ದರದಲ್ಲಿ ಮತ್ತೆ ಹೆಚ್ಚಳವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಹೆಚ್ಚಳವಾದ ಕಾರಣ ಪೆಟ್ರೋಲ್-ಡಿಸೇಲ್ ದರ ಏರಿಕೆಯಾಗಿದೆ.
 
 
ಪ್ರತಿ ಲೀಟರ್ ಪೆಟ್ರೋಲ್ ದರ 2.58 ರೂ. ಏರಿಕೆಯಾಗಿದೆ. ಪ್ರತಿ ಲೀಟರ್ ಡಿಸೇಲ್ ದರ 2.26 ರೂ. ಏರಿಕೆಯಾಗಿದೆ. ಕಳೆದ ರಾತ್ರಿ 12 ಗಂಟೆಯಿಂದಲೇ ಹೊಸ ದರ ಅನ್ವಯವಾಗಿದೆ.

LEAVE A REPLY

Please enter your comment!
Please enter your name here