ತೆರಿಗೆ ವ್ಯವಸ್ಥೆ ನಿವಾರಣೆಗೆ ಮಸೂದೆ ಸಹಕಾರಿ

0
163

ರಾಷ್ಟ್ರೀಯ ಪ್ರತಿನಿಧಿ ವರದಿ
ಲೋಕಸಭೆಯಲ್ಲಿ ಮಹತ್ವದ ಜಿಎಸ್ ಟಿ ಮಸೂದೆ ಮಂಡನೆಯಾಗಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಜಿಎಸ್ ಟಿ ಬಿಲ್ ಮಂಡನೆ ಮಾಡಿದ್ದಾರೆ.
 
 
ಬಿಲ್ ಮಂಡನೆ ನಂತರ ಮಾತನಾಡಿದ ಅರುಣ್ ಜೇಟ್ಲಿ ಅವರು ಸದನದಲ್ಲಿ ಎಲ್ಲಾ ಪಕ್ಷದವರ ಉಪಸ್ಥಿತಿಗೆ ನನ್ನ ಅಭಿನಂದನೆ. ‘ ಒಂದು ದೇಶ, ಒಂದು ತೆರಿಗೆ’ ನೀತಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಸಂಕೀರ್ಣ ತೆರಿಗೆ ವ್ಯವಸ್ಥೆ ನಿವಾರಣೆಗೆ ಮಸೂದೆ ಸಹಕಾರಿಯಾಗಿದೆ. ತೆರಿಗೆ ವ್ಯವಸ್ಥೆ ಸರಳೀಕರಣಗೊಳಿಸುವಲ್ಲಿ ಜಿಎಸ್ ಟಿ ಸಹಕಾರಿಯಾಗಿದೆ. ಜಿಎಸ್ ಟಿಯಿಂದ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here