ತೃತೀಯ ಸುತ್ತು ಪ್ರವೇಶಿಸಿದ ಸಾನಿಯಾ ಜೋಡಿ

0
154

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
2016-ವಿಂಬಲ್ಡನ್ ಟೆನಿಸ್ ಟೂರ್ನಮೆಂಟ್ ನಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಸ್ ನ ಮಾರ್ಟಿನಾ ಹಿಂಗಿಸ್ ಜೋಡಿ ತೃತೀಯ ಸುತ್ತನ್ನು ಪ್ರವೇಶಿಸಿದೆ.
 
 
ಸಾನಿಯಾ-ಹಿಂಗಿಸ್ ಜೋಡಿ ಜಪಾನ್ ನ ಎರಿ ಹೊಜುಮಿ, ಮಿಯ ಕಾಟೊ ವಿರುದ್ಧ ಗೆಲುವು ಸಾಧಿಸಿ ತೃತೀಯ ಸುತ್ತನ್ನು ಪ್ರವೇಶಿಸಿದ್ದಾರೆ. ಜಪಾನ್ ವಿರುದ್ಧ 6-3, 6-1 ರಿಂದ ಸುಲಭ ಗೆಲುವು ಕಂಡಿದೆ.
ಇನ್ನು ಕ್ರಿಸ್ಟಿನಾ ಜೆಲೆನಾ ಜೋಡಿ ವಿರುದ್ಧ ಮುಂದಿನ ಪಂದ್ಯ ನಡೆಯಲಿದೆ.

LEAVE A REPLY

Please enter your comment!
Please enter your name here