ತುಳಸಿ ಪೂಜೆಗಾಗಿ ಸಿಹಿ ಅವಲಕ್ಕಿ

0
335

ವಾರ್ತೆ ರೆಸಿಪಿ
ತಯಾರಿಸಲು ಬೇಕಾಗುವ ಸಾಮಗ್ರಿಗಳು
4ಕಪ್ ತೆಳು ಅವಲಕ್ಕಿ
1/2ಕೆಜಿ ಬೆಲ್ಲ
1/2 ಟೀ ಸ್ಪೂನ್ ಯಾಲಕ್ಕಿ ಪುಡಿ
1 ಸ್ಪೂನ್ ತುಪ್ಪ
5-6 ಗೋಡಂಬಿಯ ಚೂರುಗಳು
 
 
ತಯಾರಿಸುವ ವಿಧಾನ
ಒಲೆಯ ಮೇಲೆ ಕಾವಲಿ ಇಟ್ಟು, ಕಾದಮೇಲೆ ,ತುಪ್ಪ, ಬೆಲ್ಲ ಹಾಕಿ. ನಂತರ ಕಾದ ಮೇಲೆ ಅವಲಕ್ಕಿ,ಗೋಡಂಬಿ ಚೂರು ಹಾಕಿ ಸಣ್ಣ ಉರಿಯಲ್ಲಿ ಕೆಂಪಗೆ ಹುರಿಯಿರಿ. ಕೊನೆಗೆ ಯಾಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಕಿ ಗ್ಯಾಸ್ ಆರಿಸಿ. ತುಳಸಿ ಪೂಜೆ ಸಿಹಿ ಅವಲಕ್ಕಿ ರೆಡಿ

LEAVE A REPLY

Please enter your comment!
Please enter your name here