ಕ್ರೀಡೆಪ್ರಮುಖ ಸುದ್ದಿವಾರ್ತೆವಿದೇಶ

ತಿಮ್ಮಪ್ಪನ ದರ್ಶನ ಪಡೆದ ಬೆಳ್ಳಿತಾರೆ

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿಪದಕ ಪಡೆದ ಬೆಳ್ಳಿತಾರೆ ಪಿ.ವಿ ಸಿಂಧುಗ ಅವರು ಇಂದು ಮುಂಜಾನೆ ತಿರುಮಲ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಸಿಂಧುಗೆ ಕೋಚ್ ಪುಲ್ಲೇಲ ಗೋಪಿಚಂದ್ ಸಾಥ್ ನೀಡಿದ್ದಾರೆ.
 
 
ತಿರುಮಲದಲ್ಲಿ ತಿಮ್ಮಪ್ಪನ ದರ್ಶನ ಪಡೆದ ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಾಗೆಯೇ ಸಿಂಧು ತುಲಭಾರ ಹರಕೆ ತೀರಿಸಿದ್ದಾರೆ. ಅವರಷ್ಟೇ ಭಾರದ ಬೆಲ್ಲವನ್ನು ಇಟ್ಟು ತುಲಭಾರ ಸೇವೆ ನೀಡಿದ್ದಾರೆ. ಒಲಿಂಪಿಕ್ಸ್ ವೇಳೆ ಪದಕ ಗೆದ್ದರೆ ತುಲಭಾರ ಸೇವೆ ನೀಡುತ್ತೇನೆಂದು ಹರಕೆ ಹೊತ್ತಿದ್ದರು. ಈಗ ಸಿಂಧು ಅವರು ಆ ಹರಕೆಯಲ್ಲಿ ತಿಮ್ಮಪ್ಪನ ಸನ್ನಿಧಾನಕ್ಕೆ ಬಂದು ತೀರಿಸಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here