ತಾಳೆಮದ್ದಳೆ

0
330

ವರದಿ: ಶ್ಯಾಮ್ ಪ್ರಸಾದ್ ಬಡಿಯಡ್ಕ
ರಂಗಸಿರಿ ಸಾಂಸ್ಕೃತಿಕ ವೇದಿಕೆಯ 6ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ವೇದಿಕೆಯ ಮಹಿಳಾ ಸದಸ್ಯೆಯರಿಂದ `ಜಾಂಬವತೀ ಕಲ್ಯಾಣ’ ತಾಳಮದ್ದಳೆ ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ಇವರ ನಿರ್ದೇಶನದಲ್ಲಿ ಆದಿತ್ಯವಾರ ನಡೆಯಿತು.
ಚಿತ್ರ: ಪ್ರಸಾದ ಮೈರ್ಕಳ

LEAVE A REPLY

Please enter your comment!
Please enter your name here