ತಾರಮಂಡಲ ವಿಜ್ಞಾನ ಪರೀಕ್ಷೆ 2016

0
484

ವರದಿ: ಸುನೀಲ್ ಬೇಕಲ್
ಮಕ್ಕಳ ಸರ್ವತೋಮುಖಅಭಿವೃದ್ಧಿ ಸಂಸ್ಥೆಯಿಂದ ನಡೆದತಾರಮಂಡಲ ವಿಜ್ಞಾನ ಪ್ರತಿಭಾ ಪರೀಕ್ಷೆ 2016. ಇದರಲ್ಲಿ ಶ್ರೀ.ಧ.ಮಂ.ಆಂಗ್ಲಮಾಧ್ಯಮ ಶಾಲೆ ಧರ್ಮಸ್ಥಳದ ವಿದ್ಯಾರ್ಥಿಗಳಾದ ಆಗ್ನೇಯಡಿ.ಎ (7 ನೇ ತರಗತಿ) ಇವರುರಾಷ್ಟ್ರಮಟ್ಟದಲ್ಲಿ 4 ನೇ ರ್ಯಾಂಕ್ ,ಆದಿತ್ಯಕುಮಾರ್ (8 ನೇ ತರಗತಿ) ರಾಜ್ಯಮಟ್ಟದಲ್ಲಿ4 ನೇ ರ್ಯಾಂಕ್, ಆತ್ರೇಯಡಿ.ಎ (7 ನೇ ತರಗತಿ) ಜಿಲ್ಲಾಮಟ್ಟದಲ್ಲಿ 5 ನೇ ರ್ಯಾಂಕ್ , ತೇಜಸ್ವಿ ನಾರಾಯಣ (5 ನೇ ತರಗತಿ) ಜಿಲ್ಲಾಮಟ್ಟದಲ್ಲಿ 6 ನೇ ರ್ಯಾಂಕ್, ದರ್ಶನ್(9 ನೇ ತರಗತಿ )ತಾಲ್ಲೂಕ್ ಮಟ್ಟದಲ್ಲಿ 3 ನೇ ರ್ಯಾಂಕ್ ಹಾಗೂ ಪ್ರನ್ವಿತ್ ಶೆಟ್ಟಿ (6 ನೇ ತರಗತಿ) 4 ನೇ ರ್ಯಾಂಕ್ ಗಳಿಸಿರುತ್ತಾರೆ. ಇವರಿಗೆ ಸಹಶಿಕ್ಷಕಿ ರಮ್ಯಾರವರು ಮಾರ್ಗದರ್ಶನ ನೀಡಿದ್ದರುಎಂದು ಶಾಲಾ ಮುಖ್ಯ ಶಿಕ್ಷಕಿ ಪರಿಮಳಾ ಎಂ.ವಿರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here