ತಾಡೋಲೆ ಪ್ರತಿಗಳ ಹಸ್ತಾಂತರ

0
252

ಉಡುಪಿ ಪ್ರತಿನಿಧಿ ವರದಿ
ಉಡುಪಿಯ ಪೂರ್ಣ ಪ್ರಜ್ಞ ಕಾಲೇಜು ಇತಿಹಾಸ ಮತ್ತು ಪುರಾತತ್ವ ವಸ್ತುಸಂಗ್ರಹಾಲಯದಲ್ಲಿದ್ದ ತಾಡೋಲೆ ಪ್ರತಿಗಳ ಸಂಸ್ಕರಣ ಮತ್ತು ಡಿಜಟಲೀಕರಣಗೊಳಿಸಿದ ಹಸ್ತಪ್ರತಿಯನ್ನು ನಾಡೋಜ ಕೆ.ಪಿ.ರಾವ್ (ಪ್ರಾಚ್ಯಸಂಚಯ ಅಧ್ಯಕ್ಷರು) ಹಾಗೂ ಸ್ಥಾಪಕ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ (ಸಿಂಡಿಕೇಟ್ ಸದಸ್ಯರು: ಜಾನದ ವಿ.ವಿ.) ಇವರುಗಳು ಡಾ. ಜಗದೀಶ ಶೆಟ್ಟಿ (ಇತಿಹಾಸ ಪ್ರಾಧ್ಯಾಪಕರು) ಪ್ರಾಂಶುಪಾಲ ಇವರಿಗೆ ಶುಕ್ರವಾರ ಹಸ್ತಾಂತರಿಸಿದರು.
 
 
 
ಉಡುಪಿಯ “ಪ್ರಾಚ್ಯಸಂಚಯ ಸಂಶೋಧನ ಕೇಂದ್ರ” ವೈಜ್ಞಾನಿಕವಾಗಿ ಡಿಜಿಟಲೀಕರಣಗೊಳಿಸಿದ ಎರಡು ತಾಡೋಲೆ ಹಸ್ತಪ್ರತಿಗಳು ಪ್ರಥಮಬಾರಿಗೆ ಡಿಜಟಲೀಕರಣಗೊಂಡಿವೆ. (ಯು.ಜಿ.ಸಿ ಅನ್ವಯ) 1-ಭಾಗವತ ದಶಮಸ್ಕಂದ”(ಕನ್ನಡ ಲಿಪಿ, ಸಂಸ್ಕೃತ ಭಾಷೆ) 2- ಶ್ರೀವೇದ ಗ್ರಂಥ (ಅತ್ತಿಮಬ್ಬೆ ಪುರಸ್ಕೃತ ಡಾ. ಶಾಂತಿನಾಯಕ ಇವರ ಸಂಗ್ರಹದ ಆಯ್ಕೆ; ದಿ.ರಾಮಚಂದ್ರ ಸೂರಿ ಮನೆತನದ ತಿಗಳಾರಿ ಲಿಪಿಯ ಗ್ರಂಥ)

LEAVE A REPLY

Please enter your comment!
Please enter your name here