ತರಕಾರಿ ಬೆಲೆ ಭಾರಿ ಕುಸಿತ

0
119

ಬೆಂಗಳೂರು ನಗರದಲ್ಲಿ ತರಕಾರಿ ಬೆಲೆ ಭಾರಿ ಕುಸಿತವಾಗಿದೆ. ಬೇರೆ ರಾಜ್ಯಗಳಿಗೆ ತರಕಾರಿ ರಫ್ತಾಗದ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಕುಸಿದಿದೆ.

ತೊಂಡೆಕಾಯಿ ಕೆಜಿ 10ರೂ., ಕ್ಯಾರಟ್ 20ರೂ., ಬೀನ್ಸ್20ರೂ., ಬೀಟ್ ರೂಟ್ 10ರೂ., ಮೆಣಸಿನಕಾಯಿ 10ರೂ., ನುಗ್ಗೆಕಾಯಿ 20ರೂ., ಆಲೂಗಡ್ಡೆಗೆ 18 ರೂ.ಇದೆ.

LEAVE A REPLY

Please enter your comment!
Please enter your name here