ತಮಿಳು ರಾಜಕೀಯ ರಂಗಕ್ಕೆ ನೂತನ ಪಕ್ಷ ಎಂಟ್ರಿ

0
487

ಚೆನ್ನೈ ಪ್ರತಿನಿಧಿ ವರದಿ
ತಮಿಳುನಾಡು ರಾಜಕೀಯ ಕ್ಷೇತ್ರಕ್ಕೆ ಹೊಸ ಪಕ್ಷವೊಂದು ಪಾದರ್ಪಣೆ ಮಾಡಿದೆ. ದಿವಂಗತ ಜಯಲಲಿತಾರ ಸಹೋದರನ ಪುತ್ರಿ ದೀಪಾ ಜಯಕುಮಾರ್ ಅವರ ಹೊಸ ಪಕ್ಷ ಲಾಂಚ್ ಆಗಲಿದೆ.
 
 
 
ದೀಪಾ ಅವರು ತನ್ನ ನಿವಾಸದಲ್ಲಿ ಹೊಸ ಪಕ್ಷದ ಕಚೇರಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಇಂದು ಸಂಜೆ ನೂತನ ಪಕ್ಷದ ಹೆಸರು, ಧ್ವಜವನ್ನು ಲಾಂಚ್ ಮಾಡಲಿದ್ದಾರೆ. ಇಂದು ಮಾಜಿ ಸಿಎಂ ಜೆ ಜಯಲಲಿತಾ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲೇ ಹೊಸ ಪಕ್ಷವನ್ನು ಲಾಂಚ್ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here