ತಮಿಳು ಮೀನುಗಾರರ ಬಂಧನ

0
256

 
ರಾಷ್ಟ್ರೀಯ ಪ್ರತಿನಿಧಿ ವರದಿ
ಶ್ರೀಲಂಕಾ ನೌಕಾ ಪಡೆ ತಮಿಳುನಾಡಿನ ಏಳು ಮೀನುಗಾರರನ್ನು ಸೋಮವಾರ ರಾತ್ರಿ ಬಂಧಿಸಿದೆ. ಅಂತಾರಾಷ್ಟ್ರೀಯ ಜಲ ಗಡಿ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 7 ಮೀನುಗಾರರನ್ನು ಬಂಧಿಸಿದ್ದು, ಒಂದು ಬೋಟನ್ನು ವಶಕ್ಕೆ ಪಡೆದಿದ್ದಾರೆ.
 
 
45 ದಿನಗಳ ಕಾಲ ಮೀನು ಹಿಡಿಯಲು ನಿಷೇಧವೇರಿದ್ದರೂ ರಾಮೇಶ್ವರದ ಮೀನುಗಾರರು ಅಂತರಾಷ್ಟ್ರೀಯ ಜಲದಲ್ಲಿ ಮೀನು ಹಿಡಿಯಲು ತೆರಳಿದ್ದರು. ಬಂಧನಕ್ಕೊಳಗಾಗಿರುವ ಮೀನುಗಾರರನ್ನು ಶ್ರೀಲಂಕಾ ನೌಕಾ ಪಡೆ ತಲೈ ಮನ್ನಾರ್ ಗೆ ಕರೆದೊಯ್ದಿದೆ ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here