ತಮಿಳಿನಲ್ಲಿ ಅಮ್ಮಾ ದರ್ಬಾರ್ ಶುರು…

0
404

 
ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡಿನಲ್ಲಿ ಇಂದಿನಿಂದ ಮತ್ತೆ ಅಮ್ಮಾ ದರ್ಬಾರ್ ಶುರುವಾಗಲಿದೆ. 6ನೇ ಬಾರಿ ಸಿಎಂ ಆಗಿ ಜಯಲಲಿತಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅಮ್ಮಾನೊಂದಿಗೆ ನೂತನ 28 ಮಂದಿ ಸಚಿವರು ಕೂಡ ಇಂದೇ ಪ್ರದಗ್ರಹಣ ಮಾಡಲಿದ್ದಾರೆ. 30ವರ್ಷದ ರಾಜಲಕ್ಷ್ಮಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರಿಂದ ರಾಜಲಕ್ಷ್ಮಿಅತಿ ಕಿರಿಯ ಸಚಿವೆ ಎಂಬ ಹೆಗ್ಗಳಿಕೆ ಪಾತ್ರವಾಗಲಿದ್ದಾರೆ.
 
 
ಸಚಿವರ ಬಗ್ಗೆ…
ಶಾಲಾ, ಶಿಕ್ಷಣ, ಯುವಜನ, ಕ್ರೀಡಾಭಿವೃದ್ಧಿ ಸಚಿವರಾಗಿ ಪಿ.ಬೆಂಜಮಿ
ಸಾರಿಗೆ ಸಚಿವರಾಗಿ ಎಂ ಆರ್ ವಿಜಯಭಾಸ್ಕರ್
ಸಹಕಾರ ಖಾತೆ ಸಚಿವರಾಗಿ ಸೆಲ್ಲೂರ್ ಕೆ ರಾಜು
ಉನ್ನತ ಶಿಕ್ಷಣ ಖಾತೆ ಸಚಿವ ಕೆ ಪಿ ಅನ್ಬಳಗನ್
ಸಮಾಜ ಕಲ್ಯಾಣ ಖಾತೆ ಸಚಿವರಾಗಿ ಪಿ ಸರೋಜಾ
ಕಂದಾಯ ಸಚಿವರಾಗಿ ಅರ್ ಬಿ ಉದಯಕುಮಾರ್
ಹೈನುಗಾರಿಕೆ ಸಚಿವರಾಗಿ ಎಸ್ ಪಿ ಷಣ್ಮುಗನಾಥನ್ ಸೇರಿ 28 ಸಚಿವರಿದ್ದಾರೆ.
ಜಯಾ ಸಂಪುಟದಲ್ಲಿ 7 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಸಂಪುಟದಲ್ಲಿ ಜಯಾ ಸೇರಿದಂತೆ  ನಾಲ್ವರು ಮಹಿಳೆಯರಿದ್ದಾರೆ.

LEAVE A REPLY

Please enter your comment!
Please enter your name here