ತನಿಖೆ ವೇಳೆ ಮಹತ್ವದ ತಿರುವು

0
308

ರಾಯಚೂರು ಪ್ರತಿನಿಧಿ ವರದಿ
ಬಾಂಬ್ ತಯಾರಿಕೆಗೆ ಬಳಸುವ ಕಚ್ಚಾ ಸಾಮಾಗ್ರಿ ಪತ್ತೆ ಪ್ರಕರಣ ಸಂಬಂಧ ಹೈದರಾಬಾದ್ ನಲ್ಲಿ ಮಹತ್ವದ ಸುಳಿವು ಪತ್ತೆಯಾಗಿದೆ ಎಂದು ರಾಯಚೂರು ಎಸ್ಪಿ ಚೇತನ್ ಸಿಂಗ್ ರಾಠೋಡ್ ಹೇಳಿದ್ದಾರೆ.
 
 
ಬೆಂಗಳೂರು, ಹೈದರಾಬಾದ್, ಮೆಹಬೂಬ್ ನಗರದಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಶೇಷ ತಂಡದ ತನಿಖೆ ವೇಳೆ ಮಹತ್ವದ ಸುಳಿವು ಲಭ್ಯವಾಗಿದೆ. ವಿವಿಧೆಡೆ ಸಂಭವಿಸಿದ್ದ ಸ್ಫೋಟಕ್ಕೆ ಬಲಸಿದ ಸಾಮಗ್ರಿಗಳು ಹೋಲಿಕೆಯಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
 
 
ಬಸ್ ನಲ್ಲಿ ಪತ್ತೆಯಾಗಿದ್ದ ಕಚ್ಚಾ ಸಾಮಾಗ್ರಿ ಹೋಲಿಸಿ ಪರಿಶೀಲನೆ ನಡೆಸಲಾಗಿದೆ. ಡಿ.31ರಂದು ರಾಯಚೂರಿನ ಶಕ್ತಿನಗರದ ಬಳಿ ಸರ್ಕಾರಿ ಬಸ್ ನಲ್ಲಿ ಕಚ್ಚಾ ಸಾಮಾಗ್ರಿಗಳು ಪತ್ತೆಯಾಗಿದೆ. ಬಾಂಬ್ ತಯಾರಿಕೆ ಬಳಸುವ ಕಚ್ಚಾ ಸಾಮಾಗ್ರಿ ಪತ್ತೆಯಾಗಿತ್ತು.

LEAVE A REPLY

Please enter your comment!
Please enter your name here