ತಂತ್ರಿ ಬದಲಾವಣೆ

0
404

ಪುತ್ತೂರು ಪ್ರತಿನಿಧಿ ವರದಿ
ಇತಿಹಾಸ ಪ್ರಸಿದ್ಧ ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಮಹಾಲಿಂಗೇಶ್ವರ ದೇವಸ್ಥಾನದ ತಂತ್ರಿಗಳನ್ನು ಬದಲಾವಣೆ ಮಾಡಲಾಗಿದೆ. ಹಲವು ವರ್ಷಗಳಿಂದ ತಂತ್ರಿಯಾಗಿದ್ದ ರವೀಶ್ ತಂತ್ರಿಗೆ ಕೊಕ್ ನೀಡಲಾಗಿದೆ. ನೂತನ ತಂತ್ರಿಯಾಗಿ ಕೆಮ್ಮಿಂಜೆ ನಾಗೇಶ್ ತಂತ್ರಿಗೆ ಆಹ್ವಾನ ನೀಡಲಾಗಿದೆ.
 
 
ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ರವೀಶ್ ತಂತ್ರಿಗೆ ಕೊಕ್ ನೀಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ರವೀಶ್ ತಂತ್ರಿ ಹೆಸರು ಕೈಬಿಟ್ಟಿದ್ದರು. ಕಾಸರಗೋಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ರವೀಶ್ ತಂತ್ರಿ ಸ್ಪರ್ಧಿಸಿದ್ದರು. ರಾಜಕೀಯ ಸೇರ್ಪಡೆ ಹಿನ್ನೆಲೆಯಲ್ಲಿ ರವೀಶ್ ತಂತ್ರಿಗೆ ಕೋಕ್ ನೀಡಲಾಗಿದೆ.

LEAVE A REPLY

Please enter your comment!
Please enter your name here