ಕ್ರೀಡೆಪ್ರಮುಖ ಸುದ್ದಿವಾರ್ತೆ

ಡೆಂಘೀಗೆ ಪುಟ್ಬಾಲ್ ಆಟಗಾರ್ತಿ ಬಲಿ

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಡೆಂಘೀಗೆ ಅಂತಾರಾಷ್ಟ್ರೀಯ ಪುಟ್ಬಾಲ್ ಆಟಗಾರ್ತಿ ಬಲಿಯಾಗಿದ್ದಾರೆ. ಉತ್ತರಪ್ರದೇಶದ ವಾರಣಾಸಿಯ ಪೂನಂ ಚೌಹಾನ್ ನಲ್ಲಿ ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಬನಾರಸ್ ಆಸ್ಪತ್ರೆಯಲ್ಲಿ ಪೂನಂ ಅವರು ಡೆಂಘೀಯಿಂದ ವಿಧಿವಶರಾಗಿದ್ದಾರೆ.
 
 
 
ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ಪೂನಮ್ ಅವರು ಭಾರತದ ಭವಿಷ್ಯದ ತಾರೆಯಾಗಿದ್ದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಉತ್ತರ ಪ್ರದೇಶದಿಂದ ಭಾರತ ಫುಟ್ಬಾಲ್ ತಂಡಕ್ಕೆ ಆಯ್ಕೆಯಾಗಿದ್ದ ಮೊದಲ ಮಹಿಳಾ ಫುಟ್ಬಾಲರ್ ಎನಿಸಿಕೊಂಡಿದ್ದರು. ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಭಾರತ ತಂಡದಲ್ಲಿ ಪೂನಂ ಚವ್ಹಾಣ್ ಕೂಡಾ ಇದ್ದರು.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here