ಡಿ.6ಕ್ಕೆ ವಿಷ್ಣು ಸ್ಮಾರಕಕ್ಕೆ ಶಂಕುಸ್ಥಾಪನೆ

0
323

ಮೈಸೂರು ಪ್ರತಿನಿಧಿ ವರದಿ
ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಡಿ.6ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮೈಸೂರು ಜಿಲ್ಲಾಧಿಕಾರಿ ಡಿ ರಂದೀಪ್ ಹೇಳಿದ್ದಾರೆ.
 
 
 
ಮೈಸೂರಿನ ಎಚ್ ಡಿ ಕೋಟೆ ರಸ್ತೆಯಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣವಾಗಲಿದೆ. ಗುರುತಿಸಿರುವ ಭೂಮಿ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಇಡೀ ಜಾಗ ಸರ್ಕಾರದ ವಶದಲ್ಲಿದೆ, ಸ್ಥಳ ಪರಿಶೀಲಿಸಿದ್ದೇವೆ. ಈಗ ಸಿಎಂ ಕಚೇರಿಯಿಂದ ಅಧಿಕೃತ ಮಾಹಿತಿ ಬರುವುದು ಮಾತ್ರ ಬಾಕಿಯಿದೆ.

LEAVE A REPLY

Please enter your comment!
Please enter your name here