ಡಿ. 30ರವರೆಗೆ 1 ಬಾರಿ ಮಾತ್ರ ಜಮಾ

0
382

ರಾಷ್ಟ್ರೀಯ ಪ್ರತಿನಿಧಿ ವರದಿ
ಹಳೆ ನೋಟು ಬ್ಯಾನ್ ವಿಚಾರದಲ್ಲಿ ಈಗಾಗಲೇ ಶಾಕ್ ನೀಡಿರುವ ಕೇಂದ್ರ ಸರ್ಕಾರ ಈಗ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದೆ. ಕೇಂದ್ರ ಸರ್ಕಾರ ಬ್ಯಾಂಕ್ ನಲ್ಲಿ ಹಳೆಯ 500, 1000 ರೂ.ನೋಟುಗಳ ಜಮಾಗೂ ಮಿತಿ ಹೇರಿದೆ.
 
 
 
5 ಸಾವಿರಕ್ಕಿಂತ ಹೆಚ್ಚು ಹಣ ಜಮಾಗೆ ಒಂದೇ ಬಾರಿ ಅವಕಾಶ ನೀಡಲಾಗಿದೆ. ಡಿ. 30ರವೆಗೆ 1 ಬಾರಿ ಮಾತ್ರ ಜಮಾ ಮಾಡಲು ಅವಕಾಶ ನೀಡಿದೆ. ಬ್ಯಾಂಕ್ ಉಳಿತಾಯ ಖಾತೆ ಸೇರಿ ಎಲ್ಲ ಖಾತೆಗೂ ಕೇಂದ್ರ ಸರ್ಕಾರದ ಈ ನೂತನ ನಿಯಮ ಅನ್ವಯವಾಗುತ್ತದೆ ಎಂದು ಕೇಂದ್ರ ಹಣಕಾಸು ಇಲಾಖೆಯಿಂದ ಅಧಿಕೃತ ಮಾಹಿತಿ ಪ್ರಕಟಣೆಯಾಗಿದೆ.

LEAVE A REPLY

Please enter your comment!
Please enter your name here