ಡಿಸೇಲ್ ಟ್ಯಾಂಕರ್ ಪಲ್ಟಿ

0
265

ಬಳ್ಳಾರಿ ಪ್ರತಿನಿಧಿ ವರದಿ
ಡಿಸೇಲ್ ಟ್ಯಾಂಕರ್ ಪಲ್ಟಿಯಾದ ಘಟನೆ ಬಳ್ಳಾರಿ ಜಿಲ್ಲೆಯ ಹಲಕುಂದಿ ಬಳಿ ಸಂಭವಿಸಿದೆ. ಟ್ಯಾಂಕರ್ ಪಲ್ಟಿಯಾ‍ದ ಪರಿಣಾಮ ಭಾರೀ ಪ್ರಮಾಣದ ಡೀಸೆಲ್ ಸೋರಿಕೆಯಾಗಿದೆ.
ಡೀಸೆಲ್ ತುಂಬಿಕೊಳ್ಳಲು ಸ್ಥಳೀಯರು ಮುಗಿಬಿದ್ದಿದ್ಧಾರೆ.

LEAVE A REPLY

Please enter your comment!
Please enter your name here