ಡಾ.ವಿಶ್ವನಾಥ್ ನಾಯಕ್ ಗೆ ವೈದ್ಯ ರತ್ನ ಪ್ರಶಸ್ತಿ

0
264

ಮಂಗಳೂರು ಪ್ರತಿನಿಧಿ ವರದಿ
ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ವೈದ್ಯಕೀಯ ವೃತ್ತಿಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ, ಜನಮನ್ನಣೆ ಗಳಿಸಿರುವ ಖ್ಯಾತ ವೈದ್ಯ ಡಾ‌.ಪಿ. ವಾಮನ ನಾಯಕ್ ಯವರಿಗೆ ರಾಯಚೂರಿನ ಕಲಾ ಸಂಕುಲ ಸಂಸ್ಥೆಯ ವತಿಯಿಂದ ನೀಡಲಾಗುವ ವೈದ್ಯ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
 
 
 
ಈ‌‌ಗಾಗಲೇ ಕರ್ನಾಟಕ ರತ್ನ, ‌ದ.ಕ. ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಗೌರವ್ ಪ್ರಶಸ್ತಿಗಳನ್ನು ಪಡೆದಿರುವ ಡಾ. ವಿಶ್ವನಾಥ್ ನಾಯಕ್ ರ ಸೇವೆಯನ್ನು ಗುರುತಿಸಿ ಕಲಾ ಸಂಕುಲ ಸಂಸ್ಥೆಯು ನೀಡಿರುವ ಪ್ರಶಸ್ತಿಯು ಅವರ ಸೇವೆಗೆ ಸಂದ ಗೌರವವಾಗಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ(SIO) ಪಾಣೆಮಂಗಳೂರು ಶಾಖೆಯ ಅಧ್ಯಕ್ಷ ಬ್ರ.ತಮೀಝ್ ಅಲಿ ಕಾರಾಜೆ ಅಭಿನಂದನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here