ಡಾ.ಜಾಕಿರ್ ಹುಸೇನ್

0
3769

ಜ್ಞಾನ ವಾರ್ತೆ:
ಡಾ.ಜಾಕಿರ್ ಹುಸೇನ್ ಮೇ. 13, 1967 ರಿಂದ ಮೇ3 1969
 
ಭಾರತದ ದ ಹಿಂದಿನ ರಾಷ್ಟ್ರಪತಿಗಳಲ್ಲೊಬ್ಬರಾದ ಡಾ. ಜಾಕಿರ್ ಹುಸೇನ್  ಕೂಡ ಒಬ್ಬರು.  ಡಾ.ಜಾಕಿರ್ ಹುಸೇನ್ ಅವರು  ಫೆಬ್ರವರಿ 8 , 1897 ರಂದು ಹೈದರಾಬಾದ್ ನಲ್ಲಿ ಜನಿಸಿದರು. ಅವರು 1962 ರಲ್ಲಿ ಭಾರತ ಗಣರಾಜ್ಯದ ರಾಷ್ಟ್ರಪತಿಯಾಗಿದ್ದರು.
 
jakir-husen
ಇವರು 2ನೇ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ನಂತರ ಮೂರನೇ ಅವಧಿಯಲ್ಲಿ ರಾಷ್ಟ್ರಪತಿಯಾಗಿ ಸೇವೆಸಲ್ಲಿಸಿದ್ದಾರೆ. ಮತ್ತು ತಮ್ಮ ಸೇವೆಯಲ್ಲಿಯೇ ಮೇ 3 1969 ರಲ್ಲಿ ವಿಧಿವಶರಾದರು. ಭಾರತ ಸರಕಾರವು ಅವರಿಗೆ 1954ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯಿಂದ ಮತ್ತು 1969 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
 

LEAVE A REPLY

Please enter your comment!
Please enter your name here