ಟ್ರಾಯ್ ಶಿಫಾರಸು ರದ್ದು

0
413

 
ನವದೆಹಲಿ ಪ್ರತಿನಿಧಿ ವರದಿ
ಕಾಲ್ ಡ್ರಾಪ್ ಗೆ ದಡ ವಿಧಿಸುವ ಟ್ರಾಯ್ ಶಿಫಾರಸನ್ನು ರದ್ದು ಮಾಡಲಾಗಿದೆ. ಸುಪ್ರೀಂಕೋರ್ಟ್ ಟ್ರಾಯ್ ಶಿಫಾರಸನ್ನು ರದ್ದುಗೊಳಿಸಿದೆ.
 
 
1 ಕಾಲ್ ಡ್ರಾಪ್ ಗೆ 1 ರೂ. ದಂಡ ವಿಧಿಸಲು ಭಾರತೀಯ ದೂರಸಂಪರ್ಕ್ ಪ್ರಾಧಿಕಾರ ಶಿಫಾರಸು ಮಾಡಲಾಗಿತ್ತು.
 
ಕಾಲ್ ಡ್ರಾಪ್ ಗೆ ದಂಡ ವಿಧಿಸುವುದು ಸಕಾರಣವಲ್ಲ ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ. ಸುಪ್ರೀಂಕೋರ್ಟ್ ನ ತಿರ್ಮಾನದಿಂದ ಟೆಲಿಕಾಂ ಕಂಪನಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ತೀರ್ಪಿನಿಂದ ಮೊಬೈಲ್ ಗ್ರಾಹಕರಿಗೆ ತೀವ್ರ ಹಿನ್ನೆಡೆ ಮಾಡಿದೆ.
 
ಕಾಲ್ ಡ್ರಾಪ್ ಗೆ ದಂಡ ವಿಧಿಸುವುದನ್ನು ಎತ್ತಿಹಿಡಿದಿತ್ತು. ಟ್ರಾಯ್ ಶಿಫಾರಸನ್ನು ದೆಹಲಿ ಹೈಕೋರ್ಟ್ ಮಾನ್ಯಮಾಡಿತ್ತು.ಆದರೆ ದೆಹಲಿ ಹೈಕೋರ್ಟ್ ತೀರ್ಪನ್ನು ಟೆಲಿಕಾಂ ಕಂಪನಿಗಳು ಪ್ರಶ್ನಿಸಿದ್ದವು.

LEAVE A REPLY

Please enter your comment!
Please enter your name here