ಟೀಂ ಇಂಡಿಯಾಕ್ಕೆ 8 ವಿಕೆಟ್ ಗಳ ಭರ್ಜರಿ ಜಯ

0
328

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಪಂಜಾಬ್ ನ ಮೊಹಾಲಿಯಲ್ಲಿ ನಡೆದ 3ನೆ ಟೆಸ್ಟ್ ನಲ್ಲಿ ಭಾರತಕ್ಕೆ 8 ವಿಕೆಟ್ ಗಳ ಜಯ ದೊರಕಿದೆ. ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ ದೊರಕಿದೆ. 5 ಪಂದ್ಯಗಳ ಸರಣಿಯಲ್ಲಿ ಭಾರತ 2-0ಯಿಂದ ಮುನ್ನಡೆ ಪಡೆದಿದೆ.
 
 
 
ಭಾರತ ಗೆಲುವಿಗೆ ಇಂಗ್ಲೆಂಡ್ 103 ರನ್ ಗಳ ಗುರಿ ನೀಡಿದೆ. ಇಂಗ್ಲೆಂಡ್ ಮೊದಲನೆಯ ಇನ್ನಿಂಗ್ಸ್ ನಲ್ಲಿ 283ಕ್ಕೆ 10 ವಿಕೆಟ್ ಕಳೆದುಕೊಂಡು, ಎರಡನೇ ಇನ್ನಿಂಗ್ಸ್ ನಲ್ಲಿ 236 ರನ್ ಗೆ 10 ವಿಕೆಟ್ ಕಳೆದುಕೊಂಡಿದೆ.
 
 
 
ಭಾರತ ಮೊದಲನೆಯ ಇನ್ನಿಂಗ್ಸ್ ನಲ್ಲಿ 417 ರನ್ ಗೆ 10 ವಿಕೆಟ್ ಕಳೆದುಕೊಂಡಿದ್ದು, ಎರಡನೇ ಇನ್ನಿಂಗ್ಸ್ ನಲ್ಲಿ 104ಕ್ಕೆ 2 ವಿಕೆಟ್ ಕಳೆದುಕೊಂಡಿತ್ತು.
ಭಾರತದ ಪರ ಪಾರ್ಥಿವ್ ಪಟೇಲ್ ಅಜೇಯ 67
ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠಿ ಪ್ರಶಸ್ತಿ ಪಡೆದಿದ್ದಾರೆ.

LEAVE A REPLY

Please enter your comment!
Please enter your name here