ಟಿಪ್ಪು ಜಯಂತಿ ವಿಶೇಷ!

0
462

ರಾಯಚೂರು ಪ್ರತಿನಿಧಿ ವರದಿ
ಟಿಪ್ಪು ಜಯಂತಿ ಆಚರಣೆಯ ಸಮಾರಂಭದಲ್ಲಿ ಸಚಿವರೊಬ್ಬರು ರೊಮೆಂಟಿಕ್ ಮೂಡಿನಲ್ಲಿದ್ದರು. ರಾಯಚೂರು ಜಿಲ್ಲೆಯ ಸ್ಟೇಷನ್ ರಸ್ತೆಯಲ್ಲಿರುವ ರಂಗಂದಿರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಟಿಪ್ಪು ಜಯಂತಿ ವೇಳೆ ಸಚಿವರೊಬ್ಬರು ಅರೆನಗ್ನ ಚಿತ್ರಗಳನ್ನು ನೋಡುತ್ತಿದ್ದ ಘಟನೆ ನಡೆದಿದೆ.
 
ರಾಯಚೂರು ಜಿಲ್ಲೆಯ ಉಸ್ತುವಾರಿ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ತನ್ನ ಮೊಬೈಲ್ ನಲ್ಲಿಯೇ ಯುವತಿಯರ ಅರೆನಗ್ನ ದೃಶ್ಯವನ್ನು ನೋಡುತ್ತಿದ್ದರು.
 
 
ವೇದಿಕೆಯಲ್ಲಿ ಒಂದು ಕಡೆ ತಜ್ಞರು ಟಿಪ್ಪು ಜಯಂತಿ ಬಗ್ಗೆ ಉಪನ್ಯಾಸ ನೀಡುತ್ತಿದ್ದರು. ಇದರ ಅರಿವೇ ಇಲ್ಲದ ಸಚಿವರು ವೇದಿಕೆಯಲ್ಲೇ ಕುಳಿತು ತಮ್ಮ ಲೋಕದಲ್ಲೇ ಇದ್ದು ಹುಡುಗಿಯರ ಅರೆನಗ್ನ ದೃಶ್ಯ ನೋಡುತ್ತಿದ್ದರು. ಈ ದೃಶ್ಯ ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಬಿದ್ದಾಗ ಕ್ಯಾಮರಾ ಗಮಸಿದ ಸಚಿವರು ಮೊಬೈಲ್ ಸ್ಕ್ರೀನ್ ನನ್ನು ಕ್ಲೋಸ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here