ಟಿಎಂನಲ್ಲಿತ್ತು ಒಂದು ಸೈಡ್ ಖಾಲಿ ಇರುವ 500 ರು. ನೋಟ್!

0
539

ರಾಷ್ಟ್ರೀಯ ಪ್ರತಿನಿಧಿ ವರದಿ
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ನ ಎಟಿಎಂನಿಂದ ಹಣ ಡ್ರಾ ಮಾಡಿದ ವ್ಯಕ್ತಿ ಕೈಗೆ ಒಂದು ಸೈಡ್ ಖಾಲಿ ಇರುವ 500 ರೂಪಾಯಿ ನೋಟ್ ಬಂದ ಘಟನೆ ಮಧ್ಯಪ್ರದೇಶದ ಖರ್ಗೋನೆ ಜಿಲ್ಲೆಯಲ್ಲಿ ನಡೆದಿದೆ.
 
 
ಹೇಮಂತ್ ಸೋನಿ ಎಂಬುವವರು ಮಂಗಳವಾರ ರಾತ್ರಿ ಸೇಗಾ ಗ್ರಾಮದ ಎಟಿಎಂನಲ್ಲಿ 1,500 ರೂಪಾಯಿ ಡ್ರಾ ಮಾಡಿದ್ದು, 500 ರೂಪಾಯಿಯ ಮೂರು ನೋಟ್ ಗಳ ಬಂದಿವೆ. ಆದರೆ ಆ ಪೈಕಿ ಎರಡು ನೋಟ್ ಗಳು ಒಂದು ಸೈಡ್ ಸಂಪೂರ್ಣ ಖಾಲಿ ಇರುವುದು ನೋಡಿ ಶಾಕ್ ಆಗಿದ್ದಾರೆ.

LEAVE A REPLY

Please enter your comment!
Please enter your name here