ಜೋಗಿ ಪ್ರೇಮ್ ಹೊಸ ಸಿನೆಮ?

0
4905

ತನ್ನ ಪತ್ನಿ ರಕ್ಷಿತಾ ಅವರ ಸಹೋದರಿ ಮಮತಾ ಅವರ ಮಗ ಅಭಿಷೇಕ್ ಅವರನ್ನ ಹಾಕಿಕೊಂಡು ಸಿನೆಮಾ ಮಾಡಲಿದ್ದಾರಂತೆ ಜೋಗಿ ಪ್ರೇಮ್, ಎಕ್ಸ್ ಕ್ಯೂಸ್ ಮೀ ಸಿನೆಮಾದಂತೆ ಪ್ರೇಮ್ ಕಹಾನಿ ಹೊತ್ತು ತರಲಿದ್ದಾರಂತೆ. ಟೈಟಲ್ ಲಾಂಚ್ ಜನವರಿ ಒಂದರಂದು ಎನ್ನಲಾಗಿದ್ದು, ಪ್ರೇಮಿಗಳ ದಿನಕ್ಕೆ ಮೂಹೂರ್ತವಂತೆ, ಈ ಹಿಂದೆ ಸುಧಾರಾಣಿ ಮಗಳು ಈ ಸಿನೆಮಾದಲ್ಲಿ ನಟಿಸುತ್ತಿದ್ದಾರೆ ಎನ್ನುವ ಗಾಳಿ ಸುದ್ದಿ ಹರಿದಾಡಿತ್ತು.

LEAVE A REPLY

Please enter your comment!
Please enter your name here