ಜೈಲಿನಲ್ಲಿ ಕೈದಿಗಳ ಹೊಡೆದಾಟ

0
164

ನಮ್ಮ ಪ್ರತಿನಿಧಿ ವರದಿ
ಮಂಗಳೂರು ಸೆಂಟ್ರಲ್ ಜೈಲಿನಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಇಬ್ಬರು ವಿಚಾರಣಾಧೀನ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
 
 
ಕೈದಿಗಳಾದ ನವಶಾದ್ ಮತ್ತು ಸರ್ಫರಾಜ್ ನಡುವೆ ಹೊಡೆದಾಟ ನಡೆದಿದೆ. ಕೈಗೆ ಸಿಕ್ಕಿ ವಸ್ತುಗಳಿಂದ ಪರಸ್ಪರ ಗುದ್ದಾಟ ನಡೆಸಿದ್ದಾರೆ. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತದೆ.
ಸಣ್ಣಪುಟ್ಟ ಅಪರಾಧ ಕೇಸ್ ಗಳಲ್ಲಿ ಕೈದಿಗಳಿಬ್ಬರು ಜೈಲು ಸೇರಿದ್ದರು.

LEAVE A REPLY

Please enter your comment!
Please enter your name here