ಜೈನಮಠದ ಶ್ರೀ ಭೇಟಿ

0
20929


ಮೂಡುಬಿದಿರೆ: ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ನೇತೃತ್ವದಲ್ಲಿ ಸ್ವರಾಜ್ಯ ಮೈದಾನದ ಸ್ಕೌಟ್ ಗೈಡ್ಸ್ ಕನ್ನಡ ಭವನದಲ್ಲಿ ನಡೆಯುತ್ತಿರುವ ಕೋವಿಡ್ ಹೆಲ್ಪ್ ಸೆಂಟರ್‍ಗೆ ಮೂಡುಬಿದಿರೆ ಜೈನಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಭೇಟಿನೀಡಿ ಮೆಚ್ಚುಗೆ ಸೂಚಿಸಿದರು.
ಡಾ.ಎಂ.ಮೋಹನ ಆಳ್ವರ ಕಾರ್ಯವನ್ನು ಶ್ಲಾಘಿಸಿದ ಶ್ರೀಗಳು ಇದೊಂದು ಮಾದರೀ ಕಾರ್ಯ ಎಂದರು.
ಈ ಸಂದರ್ಭ ರೂವಾರಿ ಡಾ.ಎಂ.ಮೋಹನ ಆಳ್ವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here