ಜೇವರ್ಗಿ: ಸಮುದಾಯಭವನ ಲೋಕಾರ್ಪಣೆ

0
238

ನಮ್ಮ ಪ್ರತಿನಿಧಿ ವರದಿ
ಜೇವರ್ಗಿಯ ಪ್ರವಾಹ ಪೀಡಿತವಾದ ಗ್ರಾಮ ಕೊಡಿಕೊಬಾಳದಲ್ಲಿ ಶ್ರೀರಾಮಚಂದ್ರಾಪುರಮಠದ ಸಹಕಾರದೊಂದಿಗೆ ನಿರ್ಮಿಸಲಾಗಿರುವ ಸಮುದಾಯ ಭವನವನ್ನು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಇಂದು(19-10-2016) ಲೋಕಾರ್ಪಣೆ ಮಾಡಿದರು.
 
 
mata-samudaya
ಈ ಸಮುದಾಯಭವನವನ್ನು ಶ್ರೀಮಠದ ಸಹಕಾರದೊಂದಿಗೆ ನಿರ್ಮಿಸಲಾಗಿದ್ದು, ಆ ಭಾಗದ ಜನರಿಗೆ ಗ್ರಾಮಪಂಚಾಯಿತಿಯ ಮೂಲಕ ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಆಂದೋಲ ಮಠದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಜಿ, ಗಂವ್ಹಾರದ ಶ್ರೀಪಾಂಡುರಂಗ ಮಹರಾಜ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here