'ಜೇಟ್ಲಿ ಕೇವಲ ಒಳ್ಳೆ ಭಾಷಣ ಮಾಡಿದ್ರು'

0
197

ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರೈತರಿಗಾಗಿ ಏನನ್ನೂ ನೀಡಲಿಲ್ಲ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾಷಣದಲ್ಲಿ ಕೇವಲ ಶಾಯರಿ ಇತ್ತು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
 
 
ಅರುಣ್ ಜೇಟ್ಲಿ ಕೇವಲ ಒಳ್ಳೆ ಭಾಷಣ ಮಾಡಿದ್ರು ಅಷ್ಟೆ ಎಂದು ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ರೇಲ್ವೆ ಸುರಕ್ಷತೆಯ ಬಗ್ಗೆ ಏನನ್ನೂ ಮಾತನಾಡಿಲ್ಲ ಎಂದು ಕೇಂದ್ರದ ವಿರುದ್ಧ ಎಐಸಿಸಿ ಉಪಾಧಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here