ಜು.6ರಿಂದ ವಿಂಡೀಸ್ ಪ್ರವಾಸ

0
186

 
ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಜುಲೈ 6ರಿಂದ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಇದಕ್ಕೆ ಈಗಾಗಲೇ ಟೀಂ ಇಂಡಿಯಾದ ಸದಸ್ಯರ ಪಟ್ಟಿ ಅಂತಿಮಗೊಂಡಿದೆ.
49 ದಿನಗಳ ವಿಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ 4 ಟೆಸ್ಟ್ ಹಾಗೂ 2ಅಭ್ಯಾಸ ಪಂದ್ಯಗಳನ್ನು ಆಡಲಿದೆ. 2 ಅಭ್ಯಾಸ ಪಂದ್ಯಗಳು ಜು.9ರಂದು ಸೇಂಟ್ ಕಿಟ್ಸ್ ನಲ್ಲಿ ನಡೆಯಲಿದೆ. ಜು.14ರಿಂದ ಇದೇ ಸ್ಥಳದಲ್ಲಿ ಭಾರತ ತ್ರಿದಿನ ಅಭ್ಯಾಸ ಪಂದ್ಯ ಆಡಲಿದೆ.
 
 
ಟೆಸ್ಟ್ ಪಂದ್ಯಗಳ ವಿವರ:
ಜು.21ರಿಂದ ಸರಣಿಯ ಮೊದಲ ಟೆಸ್ಟ್ ಆಂಟಿಗಾದಲ್ಲಿ ಆರಂಭವಾಗಲಿದೆ.
ಜು.30ರಿಂದ 2ನೇ ಟೆಸ್ಟ್ ಆ. ಜಮೈಕಾದಲ್ಲಿ ನಡೆಯಲಿದೆ.
ಆ.9ರಿಂದ 3ನೇ ಟೆಸ್ಟ್ ಸೇಂಟ್ ಲೂಸಿಯಾದಲ್ಲಿ ನಡೆಯಲಿದೆ.
ಆ.18ರಿಂದ ಅಂತಿಮ ಟೆಸ್ಟ್ ಟ್ರಿನಿಡಾಡ್ ನಲ್ಲಿ ನಡೆಯಲಿದೆ. ನಂತರ ಆ.23ರಂದು ಟೀಂ ಇಂಡಿಯಾ ತವರಿಗೆ ಬರಲಿದೆ.

LEAVE A REPLY

Please enter your comment!
Please enter your name here