ಜಿಡಿಪಿ ವೃದ್ದಿದರ ಹೆಚ್ಚಳ

0
264

 
ರಾಷ್ಟ್ರೀಯ ಪ್ರತಿನಿಧಿ ವರದಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ ಸಿಹಿಸುದ್ದಿಯೊಂದಿದೆ. ಭಾರತದ ವಾರ್ಷಿಕ ಜಿಡಿಪಿ ವೃದ್ದಿದರ ಕಳೆದ 4ನೇ ತ್ತೈಮಾಸಿಕದಲ್ಲಿ ಏರಿಕೆಯಾಗಿದೆ..
 
 
2015-16ನೇ ಸಾಲಿನ ಜಿಡಿಪಿ ವೃದ್ದಿದರ ಶೇಕಡ 7.6ಕ್ಕೆ ಏರಿಕೆಯಾಗಿದೆ. ಇದರದಿಂದ ಭಾರತ ವಿಶ್ವದಲ್ಲೇ ಅತಿ ವೇಗವಾದ ಆರ್ಥಿಕ ಬೆಳವಣಿಗೆ ಕಂಡ ದೇಶ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.
 
 
 
ಪ್ರಸಕ್ತ ಸಾಲಿನಲ್ಲಿ ದೇಶದ ತಲಾ ಆದಾಯ 93,293 ರೂ.ಗಳಿಗೆ ಏರಿಕೆಯಾಗಿದೆ. 2014-15ನೇ ಸಾಲಿನಲ್ಲಿ ಇದು ಶೇ.7.3ರಷ್ಟಿತ್ತು. ಇದು 86,879 ರೂ.ಇತ್ತು ಎಂದು ಕೇಂದ್ರ ಅಂಕಿ-ಅಂಶ ಸಚಿವಾಲಯ ಮಂಗಳವಾರ ತಿಳಿಸಿದೆ.

LEAVE A REPLY

Please enter your comment!
Please enter your name here