ಜಸ್ಟೀಸ್ ಭಾಸ್ಕರ್ ರಾವ್ ಗೆ ಹಿನ್ನೆಡೆ

0
181

ನಮ್ಮ ಪ್ರತಿನಿಧಿ ವರದಿ
ಸುಪ್ರೀಂಕೋರ್ಟ್ ನಲ್ಲಿ ನ್ಯಾ.ಭಾಸ್ಕರ್ ರಾವ್ ಗೆ ಮತ್ತೆ ಹಿನ್ನೆಡೆಯಾಗಿದೆ. ಕೆಳಹಂತದ ನ್ಯಾಯಲಯದ ವಿಚಾರಣೆಗೆ ಸಿದ್ಧವಾಗಲು ಸೂಚನೆ ನೀಡಿದೆ. ಖುದ್ದು ಹಾಜರಾತಿ ಬಗ್ಗೆ ಕೆಳಹಂತದ ನ್ಯಾಯಾಲಯವೇ ಸೂಚಿಸಲಿದೆ. ಇದರಿಂದ ಜಾರ್ಜ್ ಶೀಟ್ ರದ್ದುಗೊಳಿಸುವಂತೆ ಕೋರ್ಟ್ ಸೂಚಿಸಿದೆ.
 
 
ಜಾರ್ಜ್ ಶೀಟ್ ರದ್ದುಗೊಳಿಸುವಂತೆ ಭಾಸ್ಕರ್ ರಾವ್ ಸಲ್ಲಿಸಿದ ಮೇಲ್ಮನವಿ ಅರ್ಜಿ ವಜಾವಾಗಿದೆ. ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣ ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ನ್ಯಾ.ರಂಜನ್ ಗೊಗೊಯ್, ನ್ಯಾ.ನವೀನ್ ಸಿನ್ಹಾಯ ಪೀಠದಿಂದ ಆದೇಶ ಬಂದಿದೆ. ಪಿಪಿ ರಾವ್ ಅವರು ವೈ.ಭಾಸ್ಕರ್ ರಾವ್ ಪರ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here